Published : Mar 28, 2020, 02:35 PM ISTUpdated : Mar 28, 2020, 02:51 PM IST
ಬೆಂಗಳೂರು(ಮಾ.28): ಮಾಜಿ ಸಚಿವ ಶಾಸಕ ಕೆ.ಜೆ ಜಾರ್ಜ್ ಅವರು ಸರ್ವಜ್ಞನಗರ ವಿಧಾನಸಭೆ ಕ್ಷೇತ್ರದಾದ್ಯಂತ ಕೊರೋನಾ ವೈರಸ್ ತಡೆಗಟ್ಟಲು ಔಷಧಿ ಸಿಂಪಡಣೆ ಮಾಡುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಚರ್ಚೆ ನಡೆಸಿದ್ದಾರೆ. ಕೆ.ಜೆ ಜಾರ್ಜ್ ಕ್ಷೇತ್ರದಾದ್ಯಂತ ಮುಂದೆ ನಿಂತು ಔಷಧ ಸಿಂಪಡಿಸುತ್ತಿದ್ದಾರೆ.