ಉದ್ಘಾಟನೆಯಾಗದ ಮೆಡಿಕಲ್ ಕಾಲೇಜು ಈಗ ಕೊರೋನಾ ಆಸ್ಪತ್ರೆ..!

Suvarna News   | Asianet News
Published : Mar 29, 2020, 12:06 PM IST

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಇನ್ನೂ ಉದ್ಘಾಟನೆಯಾಗದ ಉಕ್ಕಿನಡ್ಕ ಮೆಡಿಕಲ್ ಕಾಲೇಜನ್ನು ಕೊರೋನಾ ಚಿಕಿತ್ಸೆಗೆ ಬಳಸಲು ನಿರ್ಧರಿಸಲಾಗಿದೆ. ಒಂದೇ ದಿನದಲ್ಲಿ ಇಡೀ ಕಟ್ಟಡಕ್ಕೆ ವಿದ್ಯುತ್ ವ್ಯವಸ್ಥೆ ಮಾಡಿ, ಸ್ವಚ್ಛತೆ ಸೇರಿ ಅಗತ್ಯ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ. ಇಲ್ಲಿವೆ ಫೋಟೋಸ್

PREV
19
ಉದ್ಘಾಟನೆಯಾಗದ ಮೆಡಿಕಲ್ ಕಾಲೇಜು ಈಗ ಕೊರೋನಾ ಆಸ್ಪತ್ರೆ..!
ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಉಕ್ಕಿನಡ್ಕದಲ್ಲಿರುವ ಮೆಡಿಕಲ್ ಕಾಲೇಜು ಕಟ್ಟಡ

29
ಸುಸಜ್ಜಿತ ಕಟ್ಟಡವನ್ನು ಈಗ ಕೊರೋನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಲು ಕೇರಳ ಸರ್ಕಾರ ನಿರ್ಧರಿಸಿದೆ.

39
ಕೊರೋನಾ ಚಿಕಿತ್ಸೆಗೆ ಕಟ್ಟಡವನ್ನು ಸಿದ್ಧಪಡಿಸುತ್ತಿದ್ದು, ಸ್ವಚ್ಛತಾ ಕಾರ್ಯ ನಡೆಸುತ್ತಿರುವುದು

49
ಈಗಾಗಲೇ ಕಾಸರಗೋಡು ಭಾಗದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

59
ಹೊಸ ಕಟ್ಟಡವಾಗಿದ್ದರಿಂದ ವಿದ್ಯುತ್ ಸಂಪರ್ಕವೂ ಇದ್ದಿರಲಿಲ್ಲ. ಇದೀಗ ಕೊರೋನಾ ಆಸ್ಪತ್ರೆಯಾಗಿ ಬದಲಾಯಿಸುವ ನಿಟ್ಟಿನಲ್ಲಿ ಸಂಪೂರ್ಣ ವಿದ್ಯುತ್ ಸಂಪರ್ಕಕ್ಕೆ ವ್ಯವಸ್ಥೆ ಮಾಡಲಾಗಿದೆ.

69
ಮೆಡಿಕಲ್ ಕಾಲೇಜು ಆವರಣದಲ್ಲಿ ಅಗತ್ಯ ಸಿಬ್ಬಂದಿ, ಹಾಗೂ ಕೆಲಸಗಾರರಿಗೆ ಮಾತ್ರ ಪ್ರವೇಶ ಅನುಮತಿಸಲಾಗಿತ್ತು.

79
ಮೆಡಿಕಲ್ ಕಾಲೇಜು ಒಳಗಿನ ಭಾಗ
ಮೆಡಿಕಲ್ ಕಾಲೇಜು ಒಳಗಿನ ಭಾಗ
89
ಕಾಸರಗೋಡು - ಪುತ್ತೂರು ಹೆದ್ದಾರಿಯಿಂದ ಒಳ ಹೋಗುವ ಉಕ್ಕಿನಡ್ಕದಲ್ಲಿ ಮೆಡಿಕಲ್ ಕಾಲೇಜು ಇದೆ

99
ಮೆಡಿಕಲ್ ಕಾಲೇಜು ಆವರಣದಲ್ಲಿ ಕೇರಳ ಕೊರೋನಾ ಸ್ಕ್ವಾಡ್

click me!

Recommended Stories