ಪತಿಯೂ ಜೈಲಿನಲ್ಲಿ: ಚೆನ್ನೈ ಬಳಿ ಚುನಾವಣಾ ರ್ಯಾಲಿ ಒಂದರಲ್ಲಿ ರಾಜೀವ್ ಗಾಂಧಿ ಭೇಟಿಯಾಗುವ ನೆಪದಲ್ಲಿ ಮಹಿಳೆಯೊಬ್ಬಳು ತನ್ನನ್ನು ತಾನು ಮಾನವ ಬಾಂಬ್ ಆಗಿ ಸ್ಫೋಟಿಸಿಕೊಂಡಿದ್ದಳು. ಈ ವೆಳೆ ರಾಜೀವ್ ಗಾಂಧಿ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಎಲ್ಲಾ 7 ದೋಷಿಗಳು 1991ರಿಂದ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ದೋಷಿಗಳಲ್ಲಿ ಪೆರರೀವಲನ್, ಮುರುಗನ್, ನಳಿನಿ, ಶಾಂತನ್, ರವಿಚಂದ್ರನ್, ಜಯಕುಮಾರ್ ಹಾಗೂ ರಾಬರ್ಟ್ ಪಾಯಸ್ ಕೂಡಾ ಶಾಮೀಲಾಗಿದ್ದಾರೆ. ಇವರಲ್ಲಿ ಮುರುಗನ್ ನಳಿನಿ ಗಂಡ.