ಚೀನಾಕ್ಕೆ 10 ದಿನ ಬೇಕಾದರೆ ನಮಗೆ ಒಂದೇ ರಾತ್ರಿ.. ಜೈ ಹಿಂದ್!
First Published | Mar 29, 2020, 10:26 PM ISTಜಗತ್ತಿನಲ್ಲಿ ಮೊಟ್ಟಮೊದಲು ಕೊರೋನಾ ಸಮಸ್ಯೆ ಎದುರಿಸಿದ ಚೀನಾ 10 ದಿನದ ಅವಧಿಯಲ್ಲಿ ಸಾವಿರ ಹಾಸಿಗೆಗಳುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ನಮ್ಮ ಭಾರತವೇನೂ ಕಡಿಮೆ ಇಲ್ಲ. ಒಂದೇ ರಾತ್ರಿ ಅವಧಿಯಲ್ಲಿ 6370 ರೋಗಿಗಳ ಆರೈಕೆ ಮಾಡಬಲ್ಲ ವ್ಯವಸ್ಥೆ ನಿರ್ಮಾಣ ಮಾಡಿದೆ.