ಹೃತಿಕ್‌ ಜೊತೆ ರಿಲೆಷನ್‌ಶಿಪ್‌: ಕರೀನಾ ಹೇಳಿದ್ದೇನು ಗೊತ್ತಾ?

Suvarna News   | Asianet News
Published : Dec 11, 2020, 06:28 PM ISTUpdated : Dec 11, 2020, 06:33 PM IST

ಈ ದಿನಗಳಲ್ಲಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್  ಸಖತ್‌ ಸುದ್ದಿಯಲ್ಲಿದ್ದಾರೆ. ಈ ದಂಪತಿಗಳು ಸದ್ಯದಲ್ಲೇ ತಮ್ಮ ಎರಡನೆ ಮಗುವಿನ ಆಗಮನದ ಸಂತೋ‍ದಲ್ಲಿದ್ದಾರೆ. ಸೈಫ್ ಜೊತೆ  ಮದುವೆಯ ಮೊದಲು ಕರೀನಾ ಹಲವಾರು ಸಹ-ನಟರೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ವರದಿಗಳು ಬಂದಿವೆ. ಅವರ ವೃತ್ತಿಜೀವನದ ಆರಂಭದಲ್ಲಿ, ಹೃತಿಕ್ ರೋಷನ್ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು ಎಂದು ಹೇಳಲಾಗುತ್ತದೆ. . 'ಕಭಿ ಖುಷಿ ಕಭಿ ಘಮ್' ಮತ್ತು 'ಯಾದೇ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಸಂದರ್ಶನವೊಂದರಲ್ಲಿ ಕರೀನಾ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

PREV
19
ಹೃತಿಕ್‌ ಜೊತೆ ರಿಲೆಷನ್‌ಶಿಪ್‌: ಕರೀನಾ ಹೇಳಿದ್ದೇನು ಗೊತ್ತಾ?

ಹೃತಿಕ್ ಅವರು ಸುಜೇನ್ ಅವರನ್ನು ವಿವಾಹವಾದ ಸಮಯದಲ್ಲಿ, ಅವರ ಮತ್ತು ಕರೀನಾರ 'ಸೀಕ್ರೆಟ್ ಅಫೇರ್' ಬಗ್ಗೆ ವರದಿಗಳು ಹರಿದಾಡಿದವು. ಹೃತಿಕ್ ಗಾಗಿ ಕರೀನಾ ತನ್ನ ವೃತ್ತಿಜೀವನವನ್ನು ತ್ಯಜಿಸಲು ಸಿದ್ಧ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿತ್ತು. 

29

ಇದರೊಂದಿಗೆ, ಹೃತಿಕ್‌ರ ಫ್ಯಾಮಿಲಿ  ಈ ವಿಷಯದಲ್ಲಿ ಮದ್ಯ ಪ್ರವೇಶಮಾಡಿ, ನಟನಿಂದ ದೂರವಿರಲು ಕರೀನಾ ಅವರಿಗೆ ತಿಳಿಸಲಾಯಿತು ಎಂದು ಎಂಬ ಚರ್ಚೆಯೂ ನಡೆದಿತ್ತು.  

39

2002 ರಲ್ಲಿ ಫಿಲ್ಮ್‌ಫೇರ್‌ಗೆ ಕರೀನಾ ನೀಡಿದ ಇಂಟರ್‌ವ್ಯೂವ್‌ನಲ್ಲಿ ಈ ಬಗ್ಗೆ ಮಾತಾನಾಡಿದ್ದರು.
 
49

ಈ ಸಂದರ್ಶನದಲ್ಲಿ, ಹೃತಿಕ್‌ ಜೊತೆಯ ಲಿಂಕ್‌ಅಪ್ ಸುದ್ದಿಗಳ ಬಗ್ಗೆ ಮಾತನಾಡಿದ  ಕರೀನಾ ತನ್ನ ವಿವಾಹದ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕದಲ್ಲಿದ್ದಾರೆ ಎಂದು ಹೇಳಿದರು.

59

ಕರೀನಾರಿಗೆ ಇದು ಕೆರಿಯರ್‌ನ  ಸಮಸ್ಯೆಯಾಗಿತ್ತು.  ಹೃತಿಕ್ ಜೊತೆ  ಸೇರಿಸಲಾದ ಹೆಸರನ್ನು ನಾಳೆ ಬೇರೆಯವರೊಂದಿಗೆ ಸೇರಿಸಲಾಗುವುದು.  ಅವರಿಗೆ ಸತ್ಯ ತಿಳಿದಿರುವವರೆಗೂ, ನಟಿ ತಾನು ಸರಿಯೆಂದು  ನಂಬುತ್ತೇನೆ ಎಂದು ಹೇಳಿದ್ದರು. 
 
69

ಇದು ಮಾತ್ರವಲ್ಲದೆ, ಹೃತಿಕ್ ಜೊತೆ ಲಿಂಕಪ್‌ ಸುದ್ದಿ ಅತ್ಯಂತ ಶಾಕಿಂಗ್‌ ಎಂದು ಹೇಳಿದ್ದಾರೆ ನಟಿ . 

79

'ತಾನು ಎಂದಿಗೂ ಪುರುಷನಿಗಾಗಿ ಇದನ್ನು ಮಾಡಲು ಸಾಧ್ಯವಿಲ್ಲ. ಪಾರ್ಟನರ್‌  ತನ್ನ ವೃತ್ತಿಜೀವನವನ್ನು ತೊರೆಯುವಂತೆ ಎಂದಾದರೂ ಕೇಳಿದರೆ, ಅವನಿಗೆ ಒಂದು ಕಿಕ್ ಕೊಟ್ಟು ತೊಲಗು ಎಂದು ಹೇಳುತ್ತೇನೆ' ಎಂದು ಹೃತಿಕ್ ಗಾಗಿ ವೃತ್ತಿಜೀವನವನ್ನು  ಬಿಡುವ  ರೂಮರ್‌ ಬಗ್ಗೆ  ಕೇಳಿದಾಗ ಕರೀನಾ ಹೇಳಿದರು. 
 
89

ಹೃತಿಕ್ ಬಗ್ಗೆ ಕರೀನಾ ಅವರನ್ನು ಕೇಳಿದಾಗ  ಕರೀನಾ ಅಸಮಾಧಾನಗೊಂಡರು 'ದಯವಿಟ್ಟು ನನ್ನನ್ನು  ಬಿಟ್ಟು ಬಿಡಿ' ಎಂದು ಉತ್ತರಿಸಿದ್ದಾರೆ ಎಂದು ಸುದ್ದಿಗಳಲ್ಲಿ ಹೇಳಲಾಗುತ್ತಿದೆ. 

99

'ನಾನು ಯಾವುದೇ ವಿವಾಹಿತ ವ್ಯಕ್ತಿಯ ಸಂಬಂಧದಲ್ಲಿಲ್ಲ ಮತ್ತು ಆಫೇರ್‌ ಇಟ್ಟುಕೊಳ್ಳುವುದಿಲ್ಲ. ವಿವಾಹಿತ ಪುರುಷರು ತಮ್ಮ ವೃತ್ತಿಜೀವನವನ್ನು ಹಾಳು  ಮಾಡುತ್ತಾರೆ' ಎಂದಿದ್ದರು ಬಾಲಿವುಡ್‌ ದಿವಾ ಕರೀನಾ ಕಪೂರ್‌ ಖಾನ್‌. 

click me!

Recommended Stories