ಇಂಡಿಯಾ-ಪಾಕ್ ಮ್ಯಾಚ್‌ನಲ್ಲಿ ಅಪರೂಪದ ದೃಶ್ಯ, ಡೈರೆಕ್ಟರ್ ಸುಕುಮಾರ್‌ ಜತೆ ಕಾಣಿಸಿಕೊಂಡ ಊರ್ವಶಿ ರೌಟೇಲಾ

Published : Feb 24, 2025, 02:43 PM ISTUpdated : Feb 24, 2025, 02:53 PM IST

ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನದ ಮೇಲೆ ಭರ್ಜರಿ ಜಯ ಸಾಧಿಸಿದೆ. ಈ ಮ್ಯಾಚ್ ನೋಡೋಕೆ ಸಿನಿಮಾ, ರಾಜಕೀಯದ ಗಣ್ಯರು ಬಂದಿದ್ರು. ಪುಷ್ಪ ಡೈರೆಕ್ಟರ್ ಸುಕುಮಾರ್, ಐಟಂ ಬ್ಯೂಟಿ ಊರ್ವಶಿ ರೌಟೆಲಾ ಕೂಡ ಸ್ಟೇಡಿಯಂನಲ್ಲಿ ಮಿಂಚಿದರು.

PREV
15
ಇಂಡಿಯಾ-ಪಾಕ್ ಮ್ಯಾಚ್‌ನಲ್ಲಿ ಅಪರೂಪದ ದೃಶ್ಯ,  ಡೈರೆಕ್ಟರ್ ಸುಕುಮಾರ್‌ ಜತೆ ಕಾಣಿಸಿಕೊಂಡ ಊರ್ವಶಿ ರೌಟೇಲಾ

ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನದ ಮೇಲೆ ಭರ್ಜರಿ ಜಯ ಸಾಧಿಸಿದೆ. ಈ ಮ್ಯಾಚ್ ನೋಡೋಕೆ ಸಿನಿಮಾ, ರಾಜಕೀಯದ ಗಣ್ಯರು ಬಂದಿದ್ರು. ಮದುವೆ ವಾರ್ಷಿಕೋತ್ಸವಕ್ಕೆ ದುಬೈಗೆ ಹೋದ ಚಿರಂಜೀವಿ ಕೂಡ ಮ್ಯಾಚ್ ನೋಡಿ ಖುಷಿ ಪಟ್ಟರು.

25

ಪುಷ್ಪ ಡೈರೆಕ್ಟರ್ ಸುಕುಮಾರ್, ಐಟಂ ಬ್ಯೂಟಿ ಊರ್ವಶಿ ರೌಟೆಲಾ ಕೂಡ ಸ್ಟೇಡಿಯಂನಲ್ಲಿ ಮಿಂಚಿದರು. ನಾರಾ ಲೋಕೇಶ್ ಕೂಡ ದುಬೈಗೆ ಹೋಗಿ ಮ್ಯಾಚ್ ನೋಡಿದ್ರು. ಚಿರಂಜೀವಿ ಅವರನ್ನ ಕ್ಯಾಮೆರಾಗಳು ಜಾಸ್ತಿ ಫೋಕಸ್ ಮಾಡಿದವು.

35

ಡಾಕು ಮಹಾರಾಜ್ ಚಿತ್ರದಲ್ಲಿ ದಬಿಡಿ ದಿಬಿಡಿ ಐಟಂ ಸಾಂಗ್‌ನಲ್ಲಿ ಊರ್ವಶಿ ರೌಟೆಲಾ ಹಂಗಾಮಾ ಜೋರಾಗಿತ್ತು. ಸೌತ್‌ನಲ್ಲಿ ಅವರ ಹೆಸರು ಕೇಳಿ ಬರ್ತಿದೆ. ಊರ್ವಶಿ ಸೌತ್ ಸಿನಿಮಾಗಳ ಮೇಲೆ ಜಾಸ್ತಿ ಗಮನ ಇಟ್ಟಿದ್ದಾರೆ.

45

ಪುಷ್ಪ 2 ಚಿತ್ರದಿಂದ ಸುಕುಮಾರ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಡೈರೆಕ್ಟರ್ ಆಗಿ ಮಿಂಚಿದ್ದಾರೆ. ಅಂಥ ಡೈರೆಕ್ಟರ್ ಸಿನಿಮಾದಲ್ಲಿ ನಟಿಸಬೇಕು ಅಂತ ಯಾವ ಹೀರೋಯಿನ್‌ಗೆ ಇರಲ್ಲ ಹೇಳಿ? ಅದಕ್ಕೆ ಊರ್ವಶಿ ಸುಕುಮಾರ್ ಹತ್ರ ಹೋಗಿದ್ದಾರೆ.

55

ಊರ್ವಶಿ ಈ ವಿಡಿಯೋ ಶೇರ್ ಮಾಡಿ ಸುಕುಮಾರ್ ಬಗ್ಗೆ ಹೊಗಳಿದ್ದಾರೆ. ಸುಕುಮಾರ್ ಸರ್ ನೀವು ಗೆದ್ದಿದ್ದಕ್ಕೆ ಕಂಗ್ರಾಟ್ಸ್. ನಿಮ್ಮ ಬುದ್ಧಿ, ಡೆಡಿಕೇಶನ್ ನಮಗೆ ಇನ್ಸ್‌ಪೈರ್ ಮಾಡುತ್ತೆ ಅಂತ ಹೇಳಿದ್ದಾರೆ.

Read more Photos on
click me!

Recommended Stories