ರಿಷಿ ಕಪೂರ್ ನೆನಪು ಮಾತ್ರ - ಚಿಂಟುವಿನ ಬಾಲ್ಯದ ಝಲಕ್
First Published | Apr 30, 2020, 3:25 PM ISTಇಡೀ ದೇಶ ಇನ್ನೂ ನಟ ಇರ್ಫಾನ್ ಖಾನ್ ಕಳೆದು ಕೊಂಡ ದುಃಖದಲ್ಲಿರುವಾಗಲೇ, ಮತ್ತೊಬ್ಬ ಬಾಲಿವುಡ್ ನಟನನ್ನು ಕಳೆದುಕೊಂಡಿದ್ದೆ. 70ರ ದಶಕದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ ರಿಷಿಯ ಕೊಡುಗೆ ಬಾಲಿವುಡ್ಗೆ ಅಪಾರ. ರೋಮ್ಯಾಂಟಿಕ್ ಸಿನಿಮಾಗಳ ಮೂಲಕ ಜನರ ಮನಸ್ಸಿನಲ್ಲಿ ಮನೆ ಮಾಡಿದ ರಿಷಿ ನಗು ಮುಖ ಸದಾ ಅಭಿಮಾನಗಳ ಹೃದಯದಲ್ಲಿ ಚಿರಸ್ಥಾಯಿಯಾಗಲಿದೆ. ಹಲವು ದಿನಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ 67 ವರ್ಷದ ರಿಷಿ ಕಪೂರ್, ಏ.20, 2020ರಂದು ಬದುಕಿನ ಪಯಣ ಮುಗಿಸಿದ್ದಾರೆ. ಅವರ ಕೆಲವು ಬಾಲ್ಯದ ಚಿತ್ರಗಳ ಮೂಲಕ ಬಾಲಿವುಡ್ನ ಹಿರಿಯ ನಟನಿಗೊಂದು ಅಂತಿಮ ನಮನ.