ನಿರ್ಮಾಪಕ ನಾಗವಂಶಿ ನೆಪೋಟಿಸಂ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ನೆಪೋಟಿಸಂ ಇದೆ. ಅದರ ಬಗ್ಗೆ ದೇಶದ ತುಂಬಾ ಚರ್ಚೆ ನಡೀತಿದೆ. ಕೆಲವರು ಟೀಕೆಗಳನ್ನು ಕೂಡ ಮಾಡ್ತಿದ್ದಾರೆ. ಆದ್ರೆ ತೆಲುಗು ಚಿತ್ರರಂಗದಲ್ಲಿ, ತಮಿಳು, ಮಲಯಾಳಂ, ಕನ್ನಡ ಪ್ರತಿ ಚಿತ್ರರಂಗದಲ್ಲಿ ನೆಪೋಟಿಸಂ ಇದೆ. ಆದ್ರೆ ಬಾಲಿವುಡ್ ನೆಪೋಟಿಸಂ ಬಗ್ಗೆ ಮಾತಾಡಿದಷ್ಟು ಸೌತ್ ನೆಪೋಟಿಸಂ ಬಗ್ಗೆ ಯಾರೂ ಮಾತಾಡಲ್ಲ. ತೆಲುಗುನಲ್ಲಿ ನೆಪೋಟಿಸಂ ಬಗ್ಗೆ ನೀವೇನಂತೀರಾ ಅಂತ ಆಂಕರ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಾಗವಂಶಿ ತಮ್ಮ ಸ್ಟೈಲ್‌ನಲ್ಲಿ ಉತ್ತರ ಕೊಟ್ಟಿದ್ದಾರೆ.