ಇದರಲ್ಲಿ ಒಂದು ಐಟಂ ಸಾಂಗ್ ಪ್ಲಾನ್ ಮಾಡ್ತಿದ್ದಾರಂತೆ ನಿರ್ದೇಶಕ ಲೋಕೇಶ್ ಕನಕರಾಜ್. ಇದಕ್ಕೆ ಪೂಜಾ ಹೆಗ್ಡೆಯವರನ್ನು ಫೈನಲ್ ಮಾಡಿದ್ದಾರಂತೆ. ಸಖತ್ ಮಾಸ್ ಸಾಂಗ್ ಡಿಸೈನ್ ಮಾಡ್ತಿದ್ದಾರಂತೆ. ಚಿತ್ರಕ್ಕೆ ಇದೇ ಹೈಲೈಟ್ ಅಂತ, ಇದರಲ್ಲಿ ನಟಿಸಿರೋ ಮುಖ್ಯ ತಾರಾಗಣ ಕೂಡ ಇರ್ತಾರಂತೆ.
ಈ ಹಾಡು ಮಾತ್ರ ಬೇರೆ ಲೆವೆಲ್‌ನಲ್ಲಿ ಇರುತ್ತಂತೆ. ಪೂಜಾ ಡ್ಯಾನ್ಸ್, ನೋಟ ಸ್ಪೆಷಲ್ ಆಕರ್ಷಣೆ ಆಗಿರುತ್ತವೆ. ಇದು ವರ್ಕ್‌ಔಟ್ ಆದ್ರೆ, ಸಿನಿಮಾ ಹಿಟ್ ಆದ್ರೆ ಪೂಜಾಗೆ ಮತ್ತೆ ಫಾರ್ಮ್ ಬರುವುದು ಪಕ್ಕಾ ಅಂತ ಹೇಳ್ತಿದ್ದಾರೆ. ಈ ಆಫರ್‌ನಲ್ಲಿ ಎಷ್ಟು ನಿಜ ಅಂತ ಗೊತ್ತಾಗಬೇಕಿದೆ.