ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ನಿಖಿಲ್, ಅಲ್ಲೇ ವಿದ್ಯಾಭ್ಯಾಸ ಮುಗಿಸಿದ್ರು. HPSನಲ್ಲಿ ಸ್ಕೂಲ್ ಮುಗಿಸಿ, MJ ಕಾಲೇಜ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಆದ್ರೆ ಸಿನಿಮಾ ಮೇಲಿನ ಆಸಕ್ತಿಯಿಂದ ಇಂಡಸ್ಟ್ರಿಗೆ ಎಂಟ್ರಿ ಕೊಟ್ರು. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಶುರು ಮಾಡಿ, ಆಮೇಲೆ ಹೀರೋ ಆದ್ರು. 'ಹ್ಯಾಪಿ ಡೇಸ್' ಸಿನಿಮಾದಿಂದ ಫೇಮಸ್ ಆದ್ರು.