ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಬೆಂಗಾಲ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಬೆಲ್ಟ್‌ನಲ್ಲಿ ಈ ಸಿನಿಮಾ ಚೆನ್ನಾಗಿ ಓಡ್ತಿದೆ. ಹಾಗಾಗಿ ಬಾಲಿವುಡ್ ಸಿನಿಮಾಗಳ ದಾಖಲೆಗಳನ್ನೆಲ್ಲಾ ಮುರಿದು ಹೊಸ ಸಂಚಲನ ಸೃಷ್ಟಿಸ್ತಿದೆ. ನಾರ್ತ್ ಪ್ರೇಕ್ಷಕರಿಂದ ಬರ್ತಿರೋ ಪ್ರತಿಕ್ರಿಯೆ ನೋಡಿ ಚಿತ್ರತಂಡ ಫುಲ್ ಖುಷ್. ಹಾಗಾಗಿ ಪ್ರೇಕ್ಷಕರಿಗೆ ಇನ್ನೊಂದು ಸರ್‌ಪ್ರೈಸ್ ಕೊಡೋಕೆ ರೆಡಿ ಆಗ್ತಿದೆ. ಹೊಸದಾಗಿ ಸಿನಿಮಾ ಮತ್ತೆ ರಿಲೀಸ್ ಮಾಡ್ತಾರಂತೆ. ಈಗಾಗಲೇ ಸಿನಿಮಾ ಥಿಯೇಟರ್‌ನಲ್ಲಿ ಓಡ್ತಿದೆ. ಆದ್ರೆ ಕ್ರಿಸ್‌ಮಸ್‌ಗೆ ಒಂದು ಭರ್ಜರಿ ಟ್ರೀಟ್ ಕೊಡ್ತಾರಂತೆ. ಥಿಯೇಟರ್‌ನಲ್ಲಿ ಸರ್‌ಪ್ರೈಸ್ ಕೊಡ್ತಾರಂತೆ.