2020ರಲ್ಲಿ ಹೊಸ ಮನೆ ಖರೀದಿಸಿದ ಬಾಲಿವುಡ್ ಸೆಲೆಬ್ರೆಟಿಗಳು!
First Published | Jan 31, 2021, 5:00 PM ISTಕೊರೋನಾ ವೈರರಸ್ ಕಾರಣದಿಂದ 2020 ವರ್ಷ ಹೆಚ್ಚಿನವರ ಜೀವನದಲ್ಲಿ ಸಾಕಷ್ಟು ಅಕಸ್ಮಿಕ ಬದಲಾವಣೆಗಳನ್ನು ತಂದಿದೆ. ಸಾಕಷ್ಟು ಜನರ ಪಾಲಿಗೆ ಈ ವರ್ಷ ಅತ್ಯಂತ ಕಹಿಯಾಗಿದೆ. ಇದರ ನಡುವೆ ಬಾಲಿವುಡ್‌ನ ಕೆಲವು ಸ್ಟಾರ್ಸ್‌ಗೆ ಸಿಹಿಯಾಗಿದೆ. ಕೆಲವು ನಟಿಯರ ಮನೆಗೆ ಹೊಸ ಅತಿಥಿ ಆಗಮನದ ಸಂಭ್ರಮವಾದರೆ, ಇನ್ನೂ ಕೆಲವರು ಹೊಸ ಮನೆ ಖರೀದಿಸಿದರು. 2020 ರಲ್ಲಿ ಹೊಸ ಐಷಾರಾಮಿ ಮನೆಗಳನ್ನು ಖರೀದಿಸಿದ ಬಿ-ಟೌನ್ ಸೆಲೆಬ್ರೆಟಿಗಳ ಪಟ್ಟಿ ಇಲ್ಲಿದೆ.