ತಾಪ್ಸೀ ಪನ್ನು ಮದುವೆಯಾಗುತ್ತಿದ್ದಾರಾ? ಅವರ ಸಹೋದರಿ ಹೇಳಿದ್ದಿಷ್ಟು!

Suvarna News   | Asianet News
Published : Aug 13, 2021, 01:02 PM IST

ತಾಪ್ಸೀ ಪನ್ನು ಬಾಲಿವುಡ್‌ನ ಮೊಸ್ಟ್‌ ಟ್ಯಾಲೆಂಟ್ಡ್‌ ನಟಿಯರಲ್ಲಿ ಒಬ್ಬರು. ಇತ್ತೀಚಿಗೆ ಇವರ ವೈಯಕ್ತಿಕ ಜೀವನ ಸಹ ಸುದ್ದಿಯಲ್ಲಿದೆ. ಪ್ರಸ್ತುತ ತಾಪ್ಸೀ ಮದುವೆಯಾಗುತ್ತಿದ್ದರಾ ಎಂಬ ಪ್ರಶ್ನೆ ಹರಿದಾಡುತ್ತಿದೆ. ಇದಕ್ಕೆ ಕಾರಣ ಸಹೋದರಿ ಶಗುನ್ ಪನ್ನು ಮದುವೆ ಸ್ಥಳವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಪೂರ್ಣ ವಿವರ ಇಲ್ಲಿದೆ.

PREV
110
ತಾಪ್ಸೀ ಪನ್ನು ಮದುವೆಯಾಗುತ್ತಿದ್ದಾರಾ? ಅವರ ಸಹೋದರಿ ಹೇಳಿದ್ದಿಷ್ಟು!

ತಾಪ್ಸೀ ಪನ್ನು ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋಯೊಂದಿಗೆ ಸ್ವಲ್ಪ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರು ಜೊತೆಯಾಗಿ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆದ ಫೋಟೋಗಳು ಸಖತ್ ಸದ್ದು ಮಾಡಿದ್ದವು. 
 

210

ಮಥಿಯಾಸ್ ಮತ್ತು ತಾಪ್ಸೀ ಹಾಲಿಡೇ ಮತ್ತು ಡಿನ್ನರ್‌ ಡೇಟ್‌, ಪಾರ್ಟಿಗಳಿಗಾಗಿ ಒಟ್ಟಿಗೆ ಆಗಾಗ್ಗೆ ಹೊರಗೆ ಹೋಗುತ್ತಿರುವುದು ಕಂಡುಬರುತ್ತದೆ.

310

ಆದರೂ ನಟಿ ಇದುವರೆಗೂ ತಮ್ಮರಿಲೆಷನ್‌ಶಿಪ್‌ ಅನ್ನು ಆನೌನ್ಸ್‌ ಮಾಡಿಲ್ಲ. ತಾಪ್ಸೀ ಪನ್ನು ಯಾವಾಗಲೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮೌನವಾಗಿರುತ್ತಾರೆ.  
 

410

ವೃತ್ತಿಯಲ್ಲಿ ಮ್ಯಾರೇಜ್‌ ಪ್ಲಾನರ್‌ ಆಗಿರುವ ತಾಪ್ಸೀ ತಂಗಿ, ಶಗುನ್ ಅವರಿಗೆ  ಆಕೆಯ ಸಹೋದರಿಯ ವಿವಾಹದ ಬಗ್ಗೆ ಕೇಳಿದಾಗ, ಆಕೆ ಹೇಳಿದ್ದೇನು ಗೊತ್ತಾ?

510

 'ಮದುವೆಗಾಗಿ ನಾನು ಬಹಳಷ್ಟು ಸ್ಥಳಗಳನ್ನು ನೋಡಿ ಪರೀಕ್ಷಿಸಿ, ಪ್ರಯತ್ನಿಸಿದ್ದೇನೆ' ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಶಗುನ್‌ ಹೇಳಿದರು,  

610

'ಈಗ ಮದುವೆಯಾಗ ಬೇಕಾ ಅಥವಾ ಬೇಡವಾ ಎಂದು ನಿರ್ಧರಿಸಬೇಕಾಗಿದೆ' ಎಂದು ಶಗುನ್‌ ಮಾತಿಗೆ ತಾಪ್ಸೀ ಹೇಳಿದರು.  

710

ಇತ್ತೀಚೆಗೆ, ತಾಪ್ಸೀ ತನ್ನ ಹೊಸ ನಿರ್ಮಾಣ ಸಂಸ್ಥೆಯನ್ನು 'ಔಟ್‌ಸೈಡರ್ಸ್‌ ಫಿಲ್ಮಂಸ್‌' ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು.
  

810

ಗುಪ್ಶನ್ ದೇವಯ್ಯನ ನಟಿಸುತ್ತಿರುವ  ಬ್ಲರ್ ಚಿತ್ರಕ್ಕೆ ತಾಪ್ಸಿ ನಿರ್ಮಾಪಕರಾಗಿದ್ದಾರೆ. ಆಪ್ಶ್ ಖುರಾನಾ ಅವರ ರಶ್ಮಿ ರಾಕೆಟ್, ಆಕಾಶ್ ಭಾಟಿಯಾರ ಲೂಪ್ ಲ್ಯಾಪೆಟಾ ಮತ್ತು ವಿನಿಲ್ ಮ್ಯಾಥ್ಯೂ ಅವರ ಹಸೀನ್ ದಿಲ್ರುಬಾ ಚಿತ್ರದಲ್ಲಿ ತಾಪ್ಸೀ ಕಾಣಿಸಿಕೊಳ್ಳಲಿದ್ದಾರೆ.
 


 

910
1010

ನಟಿ ಪ್ರಸ್ತುತ ಶಬಾಶ್ ಮಿಥು ಚಿತ್ರದಲ್ಲಿ  ಕ್ರಿಕೆಟರ್‌ ಮಿಥಾಲಿ ರಾಜ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಜೊತೆಗೆ  ಪ್ರತೀಕ್ ಗಾಂಧಿಯೊಂದಿಗೆ ವೋ ಲಡ್ಕಿ ಹೈ ಕಹಾನ್ ಸಿನಿಮಾದಲ್ಲಿ ಕೂಡ ಕೆಲಸ ಮಾಡುತ್ತಿದ್ದಾರೆ.

click me!

Recommended Stories