ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದ 'ಕೂಲಿ' ಚಿತ್ರದಲ್ಲಿ ರಜನಿ ಜೊತೆ ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್, ಸೌಬಿನ್ ಶಾಹಿರ್, ಸತ್ಯರಾಜ್, ಶ್ರುತಿ ಹಾಸನ್, ಪೂಜಾ ಹೆಗ್ಡೆ ಮುಂತಾದವರು ನಟಿಸಿದ್ದಾರೆ. ಈ ಪೈಕಿ ಸೌಬಿನ್ ಶಾಹಿರ್ ಹಲವರಿಗೆ ಅಚ್ಚರಿ ನೀಡಿದ್ದಾರೆ. ಕಾಮಿಡಿ ಸೇರಿದಂತೆ ಹಲವು ಪಾತ್ರಗಳನ್ನು ನಿಭಾಯಿಸಿದ್ದ ಸೌಬಿನ್ ಕೂಲಿ ಸಿನಿಮಾದಲ್ಲಿನ ನಟನೆ ಹಲವರಿಗೆ ಅಚ್ಚರಿ ನೀಡಿದ್ದರೆ, ಅಭಿಮಾನಿಗಳಿಗೆ ರಸದೌತಣ ನೀಡಿತ್ತು.
24
ಕಾರ್ ಖರೀದಿಸಿದ ಸೌಬಿನ್ ಶಾಹಿರ್
ರಜನಿಕಾಂತ್ ನಂತರ, ಸೌಬಿನ್ ಶಾಹಿರ್ ಅವರ ನಟನೆ ಮತ್ತು ನೃತ್ಯದ ಬಗ್ಗೆ ಹೆಚ್ಚು ಚರ್ಚೆಯಾಯಿತು. ಚಿತ್ರದಲ್ಲಿ ಸೌಬಿನ್ ಅವರ ಪಾತ್ರ ಗಮನಾರ್ಹವಾಗಿದೆ. ಇದೀಗ ಸೌಬಿನ್ ಹೊಚ್ಚ ಹೊಸ ಕಾರು ಖರೀದಿಸಿದ್ದಾರೆ.
34
BMW XM ಕಾರನ್ನು 3.30 ಕೋಟಿಗೆ ಖರೀದಿಸಿದ್ದಾರೆ
'ಕೂಲಿ' ಚಿತ್ರದ ಯಶಸ್ಸಿನ ನಂತರ, ಸೌಬಿನ್ ಶಾಹಿರ್ BMW XM ಕಾರನ್ನು 3.30 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಅವರು ಐಷಾರಾಮಿ ಕಾರುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದಾರೆ.
44
ಹೊಸ ಮಿನಿ ಕಾರ್
ಕೆಲವು ತಿಂಗಳ ಹಿಂದೆ, ಅವರು ಹೊಸ ಮಿನಿ ಕೂಪರ್ S JCW ಕಾರನ್ನು ಖರೀದಿಸಿದ್ದರು. ಆ ಸಮಯದಲ್ಲಿ ತೆಗೆದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.