ಬಾಲಿವುಡ್ ನಟಿ ಸನ್ನಿಲಿಯೋನ್ ಸಹೋದರ ಟೇಸ್ಟಿ ಅಡುಗೆ ತಯಾರಿಸ್ತಾರೆ.
ವೆರೈಟಿ ವೆರೈಟಿ ಅಡುಗೆ ಮಾಡೋದೆ ಸನ್ನಿ ತಮ್ಮನ ಕೆಲಸ
ಅಷ್ಟಕ್ಕೂ ನಟಿಯ ತಮ್ಮ ಮಾಡೋದೇನು
ಸನ್ನಿ ಲಿಯೋನ್ ಸಹೋದರ ಪ್ರೊಫೆಷನಲ್ ಕುಕ್
ಬ್ಯುಸಿನೆಸ್ ಮಾರ್ಕೆಟಿಂಗ್ ಓದಿರೋ ಇವರು ಎಕ್ಸಿಕ್ಯೂಟಿವ್ ಶೆಫ್ ಆಗಿ ಕೆಲಸ ಮಾಡ್ತಾರೆ
ವೆರೈಟಿ ವೆರೈಟಿ ವೆಜ್ ಮತ್ತು ನಾನ್‌ವೆಜ್ ಕುಕ್ ಮಾಡ್ತಾರೆ ಸಂದೀಪ್ ವೊಹ್ರಾ
ಇವರ ವೆಬ್‌ಸೈಟ್ ಕೂಡಾ ಇದೆ.
ಪತ್ನಿ ಕರಿಷ್ಮಾ ವೊಹ್ರಾ ಜೊತೆ
Suvarna News