ಅಂಕಿತಾ ಫ್ಲಾಟ್ ಇಎಂಐ ಸುಶಾಂತ್‌ರಿಂದ ಭರ್ತಿ; ಗೆಳತಿ ಬೆಂಬಲಕ್ಕೆ ಬಂದ ಬಾಯ್‌ಫ್ರೆಂಡ್

Published : Aug 18, 2020, 07:33 PM ISTUpdated : Aug 18, 2020, 07:49 PM IST

ಮುಂಬೈ(ಆ. 18) ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ಒಂದು ಕಾಲದ ಸುಶಾಂತ್ ಗೆಳತಿ, ಸಹನಟಿ ಅಂಕಿತಾ ಲೋಕಂಡೆ ಮೇಲೆ ಆರೋಪ ಕೇಳಿಬಂದಿದ್ದು ನಟಿ ಸರಿಯಾದ ತಿರುಗೇಟು ನೀಡಿದ್ದಾರೆ. ಇದೀಗ ಗೆಳತಿ ಬೆಂಬಲಕ್ಕೆ ಬಾಯ್ ಫ್ರೆಂಡ್ ವಿಕ್ಕಿ ಜೈನ್ ನಿಂತಿದ್ದಾರೆ.

PREV
17
ಅಂಕಿತಾ ಫ್ಲಾಟ್ ಇಎಂಐ ಸುಶಾಂತ್‌ರಿಂದ ಭರ್ತಿ; ಗೆಳತಿ ಬೆಂಬಲಕ್ಕೆ ಬಂದ ಬಾಯ್‌ಫ್ರೆಂಡ್

ಅಂಕಿತಾ ಮತ್ತು ಸುಶಾಂತ್ ರಿಲೇಶನ್ ಶಿಪ್ ನಲ್ಲಿ ಇದ್ದಾಗ ಫ್ಲಾಟ್ ಒಂದನ್ನು ಹಂಚಿಕೊಂಡಿದ್ದರು. ಈ ಫ್ಲಾಟ್ ಇಎಂಐ ನ್ನು ಸುಶಾಂತ್ ಸಿಂಗ್ ರಿಂದ ಅಂಕಿತಾ ಭರ್ತಿ ಮಾಡಿಸಿದ್ದಾರೆ ಎಂಬ ಮಾತು ಹರಿದಾಡಿತ್ತು.

27

ಇದಕ್ಕೆ ಖಾರವಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದ ಅಂಕಿತಾ ತಮ್ಮ ಬ್ಯಾಂಕ್ ಸ್ಟೇಟ್ ಮೆಂಟ್ ನ್ನು ಶೇರ್ ಮಾಡಿ ತಿರುಗೇಟು ನೀಡಿದ್ದರು.

37

ಅಂಕಿತಾಗೆ ಸುಶಾಂತ್ ಸಹೋದರಿ ಶ್ವೇತಾ ಸಿಂಗ್‌ ಸೇರಿದಂತೆ ಕುಟುಂಬದಿಂದ ಬೆಂಬಲ ಸಿಗುತ್ತಿದೆ.

47

ಅಂಕಿತಾ ಗೆಳೆಯ ವಿಕ್ಕಿ ಜೈನ್ ಸಹ ಅಂಕಿತಾ ಬೆಂಬಲಕ್ಕೆ ನಿಂತಿದ್ದಾರೆ.

57

ಸುಶಾಂತ್ ಕೇಸ್ ಸಿಬಿಐ ವರೆಗೆ ಬಂದಿದ್ದನ್ನು ಅಂಕಿತಾ ಸ್ವಾಗತ ಮಾಡಿದ್ದರು.

67

ಒಂದು ಕಡೆ ರಿಯಾ ಚಕ್ರವರ್ತಿ ಪ್ರಕರಣ ಎದುರಿಸಬೇಕಾಗಿ ಬಂದಿದೆ.

77

ಸುಶಾಂತ್ ಸಾವಿಗೆ ಆತನ ಗೆಳತಿಯರೇ ಕಾರಣ ಎಂಬ ಆರೋಪ ಮೇಲಿಂದ ಮೇಲೆ ಬರುತ್ತಲೇ ಇದೆ.

click me!

Recommended Stories