ಐಶ್ವರ್ಯ ಅತ್ತಿಗೆ ಶ್ರೀಮಾ ಸೌಂದರ್ಯದಲ್ಲಿ ಅತ್ತಿಗೆಗಿಂತ ಕಡಿಮೆಯಿಲ್ಲ!
First Published | May 15, 2020, 7:06 PM ISTಮಾಜಿ ವಿಶ್ವ ಸುಂದರಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಗ್ಗೆ ಯಾರು ತಿಳಿದಿಲ್ಲ ಹೇಳಿ? ಹಾಗೆಯೇ ಅವರ ಬಚ್ಚನ್ ಕುಟುಂಬದ ಸೊಸೆ ಎಂಬುದೂ ಎಲ್ಲರಿಗೂ ಗೊತ್ತು. ಆದರೆ ಐಶ್ವರ್ಯಾಳ ತವರಿನ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಕುಡ್ಲದವಳಾದ ಐಶ್ವರ್ಯಾ ಅಣ್ಣ ಆದಿತ್ಯ ರೈ ಮರ್ಚೆಂಟ್ ನೇವಿಯಲ್ಲಿ ಎಂಜಿನಿಯರ್. ಆದಿತ್ಯ ಮಾಡೆಲ್ ಶ್ರೀಮಾಳನ್ನು ಮದುವೆಯಾಗಿದ್ದಾರೆ. ಶ್ರೀಮಾ 2009ರಲ್ಲಿ ನಡೆದ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿದ್ದರು. ಸೌಂದರ್ಯದ ವಿಷಯದಲ್ಲಿ, ಅತ್ತಿಗೆ ಐಶ್ವರ್ಯಾಗೇನೂ ಕಡಿಮೆ ಇಲ್ಲ ನಾದಿನಿ ಶ್ರೀಮಾ. ನೋಡಿ ಫೋಟೋಸ್...