ಗಾಯಕ ಆದಿತ್ಯ ನಾರಾಯಣ್ ಹಾಗೂ ನಟಿ ಶ್ವೇತಾ ಅಗರ್ವಾಲ್ ವಿವಾಹಿತರಾಗಲಿದ್ದಾರೆ.
ಕೊರೋನಾ ನಿಯಮಗಳನ್ನು ಪಾಲಿಸಿಕೊಂಡು ಆಪ್ತರ ಮಧ್ಯೆ ವಿವಾಹ ಕಾರ್ಯಕ್ರಮ ನಡೆಯಲಿದೆ.
ದೇವಾಸ್ಥಾನದಲ್ಲಿ ವಿವಾಹ ನಡೆಯಲಿದ್ದು 50 ಜನರಷ್ಟೇ ಭಾಗಿಯಾಗಲಿದ್ದಾರೆ.
ಇದೀಗ ವಿವಾಹ ಪೂರ್ವ ಕಾರ್ಯಕ್ರಮಗಳ ಫೋಟೋಗಳು ವೈರಲ್ ಆಗಿವೆ.
Aditya
ಭಾನುವಾರ ಮೆಹಂದಿ ಕಾರ್ಯಕ್ರಮ ನಡೆದಿದ್ದು, ಸೋಮವಾರ ಹಳದಿ ಕಾರ್ಯಕ್ರಮ ನಡೆದಿದೆ.
ವಿವಾಹಕ್ಕೆ ತಲುಪಿದ ವರ
ವಿವಾಹ ಸಂಭ್ರಮ ಇಸ್ಕಾನ್ ದೇಗುಲ ತಲುಪಿದ ವರನ ದಿಬ್ಬಣ
ಪುತ್ರನ ವಿವಾಹ ಸಂಭ್ರಮ, ದಿಬ್ಬಣದಲ್ಲಿ ಹೆಜ್ಜೆ ಹಾಕುತ್ತಿರುವ ಉದಿತ್
ತಂದೆ ತಾಯಿಯೊಂದಿಗೆ ವರ ಆದಿತ್ಯ ನಾರಾಯಣ್
ವಧು ಶ್ವೇತಾ ಅವರ ದಿಬ್ಬಣವೂ ದೇವಸ್ಥಾನ ತಲುಪಿದೆ
Suvarna News