ಈ ಸಿನಿಮಾ ತೆಲುಗು ಟೀಸರ್, ಟ್ರೈಲರ್, ಹಾಡುಗಳು ರಿಲೀಸ್ ಆಗಿವೆ. ಯೂಟ್ಯೂಬ್‌ನಲ್ಲಿ ಇವೆ. ಈ ಸಿನಿಮಾ ಡೈರೆಕ್ಟರ್ ಜ್ಯೋತಿಕೃಷ್ಣ. ಪವನ್ ಕಲ್ಯಾಣ್ ಜೊತೆ ಹರಿಹರ ವೀರಮಲ್ಲು ಸಿನಿಮಾ ಮಾಡ್ತಾ ಇರೋರೆ. ಅವರ ಅಣ್ಣ ರವಿ ಕೃಷ್ಣ ಹೀರೋ. ತಮನ್ನಾ, ಇಲಿಯಾನಾ ಹೀರೋಯಿನ್ಸ್. ಇನ್ನು ತಮನ್ನಾದು ನೆಗೆಟಿವ್ ಶೇಡ್ ಇರೋ ರೋಲ್. ತಮನ್ನಾ, ಇಲಿಯಾನಾಗೆ ಇದು ಮೊದಲ ತಮಿಳು ಸಿನಿಮಾ. ದೊಡ್ಡ ಬಜೆಟ್‌ನಲ್ಲಿ ಎ.ಎಂ. ರತ್ನಂ ಪ್ರೊಡ್ಯೂಸ್ ಮಾಡಿದ್ದಾರೆ. ಸದ್ಯ ಈ ಸಿನಿಮಾ ಫ್ಲಾಪ್ ಆಗಿ ದೊಡ್ಡ ನಷ್ಟ ಆಯ್ತು.