ಪರವಾಗಿಲ್ಲ, ಮಾಡಿ ಎಂದು ನಿರ್ದೇಶಕ ಕೆ.ಎಸ್. ರವಿಕುಮಾರ್ ಮತ್ತು ಸೌಂದರ್ಯ ಪ್ರೋತ್ಸಾಹಿಸಿದರಂತೆ. ಕೊನೆಗೆ ರಮ್ಯಾಕೃಷ್ಣ ಅವರ ಕಾಲನ್ನು ಸೌಂದರ್ಯ ತಮ್ಮ ಭುಜದ ಮೇಲೆ ಇಟ್ಟುಕೊಂಡರಂತೆ. ನಾನು ಊಹಿಸಿದ್ದಕ್ಕಿಂತ ಎರಡು ಪಟ್ಟು ಚೆನ್ನಾಗಿ ನೀಲಾಂಬರಿ ಪಾತ್ರಕ್ಕೆ ರಮ್ಯಾಕೃಷ್ಣ ನ್ಯಾಯ ಒದಗಿಸಿದ್ದಾರೆ ಎಂದು ಕೆ.ಎಸ್. ರವಿಕುಮಾರ್ ಹೇಳಿದ್ದಾರೆ.