ಉತ್ತರ: ಎಂತಹವರಿಗೂ ಇಂತಹ ಪ್ರಶ್ನೆ ಕೇಳಿದಾಗ ಖಂಡಿತಾ ಕೋಪ ಬರಬಹುದು. ಆದ್ರೆ ನೀವು ಸಂದರ್ಶನ ರೌಂಡ್‌ನಲ್ಲಿ ಇದ್ದೀರಾ ಎಂಬುವುದು ನೆನಪಿಟ್ಟುಕೊಳ್ಳಿ. ಹಾಗಾಗಿ ಈ ಪ್ರಶ್ನೆ ಕೇಳಿದಾಗ ಕೂಲ್ ಆಗಿ ಉತ್ತರಿಸಿ, ನೀವು ಕಲಿತಿದ್ದೀರಾ ಹಾಗೂ ಒಳ್ಳೆಯ ಕೆಲಸದಲ್ಲಿ ಕೂಡಾ ಇದ್ದೀರಾ. ಹಾಗಾಗಿ ನಿಮಗಿಂತ ಒಳ್ಳೆಯ ಮ್ಯಾಚ್ ನನ್ನ ಸಹೋದರಿಗೆ ಸಿಗಲು ಸಾಧ್ಯವಿಲ್ಲ ಎಂದು ಉತ್ತರಿಸಿ. ಈ ಪ್ರಶ್ನೆ ನೀವು ಹೇಗೆ ಕೋಪವನ್ನ ಕಂಟ್ರೋಲ್ ಮಾಡಬಲ್ಲಿರೀ ಎಂದು ಟೆಸ್ಟ್ ಮಾಡಲು ಕೇಳಲಾಗುತ್ತದೆ.