ಸುಲಭದ ಪ್ರಶ್ನೆಗಳು, ಆದರೂ IAS ಅಭ್ಯರ್ಥಿಗಳು ಉತ್ತರಿಸುವಲ್ಲಿ ಫೇಲ್!

Suvarna News   | Asianet News
Published : Jun 10, 2020, 07:26 PM ISTUpdated : Jun 11, 2020, 12:07 PM IST

ನಿಮಗೆಲ್ಲರಿಗೂ ತಿಳಿದಿರುವಂತೆ UPSC ಪರೀಕ್ಷೆ, ಸಂದರ್ಶನ ದೇಶದ ಕಠಿಣ ಪರೀಕ್ಷೆಯಾಗಿದೆ. ಜ್ಞಾನಿಗಳು, ಬುದ್ದಿವಂತರೇ ಇದರಲ್ಲಿ ಪಾಸ್ ಆಗಲು ಒದ್ದಾಡುವ ಉದಾಹರಣೆಗಳು ನಮ್ಮ ಕಣ್ಮುಂದಿವೆ.ಅಲ್ಲಿ ಕೇಳುವ ಸಾಮಾನ್ಯ ಪ್ರಶ್ನೆಗಳು ಕೆಲವೊಂದು ಸ್ಯಾಂಪಲ್ಸ್ ಇಲ್ಲಿವೆ ನೋಡಿ .. 

PREV
18
ಸುಲಭದ ಪ್ರಶ್ನೆಗಳು, ಆದರೂ IAS ಅಭ್ಯರ್ಥಿಗಳು ಉತ್ತರಿಸುವಲ್ಲಿ ಫೇಲ್!

ಉತ್ತರ : ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡಿಕೊಂಡು ಸೇವಿಸುತ್ತಾರೆ. 

28

ಉತ್ತರ : ಕಾರಿನ ಬಾಗಿಲು ತೆಗೆಯುತ್ತಾನೆ.

ಉತ್ತರ : ಕಾರಿನ ಬಾಗಿಲು ತೆಗೆಯುತ್ತಾನೆ.

38

ಉತ್ತರ : ಯಾವಾಗ ಗಡಿಯಾರದಲ್ಲಿ 11 ಗಂಟೆಯಾಗುತ್ತದೆಯೋ ಆಗ12 -1 ಮಾಡಿದರೆ ಉತ್ತರ 1 ಬರುತ್ತದೆ. ಇದಕ್ಕೆ ಉತ್ತರ ಹುಡುಕಲು ಜನ ಗುಣಾಕಾರ, ಭಾಗಾಕಾರ ಮಾಡುತ್ತಾರೆ ಆದ್ರೆ ಉತ್ತರ ಗೊತ್ತಾದಾಗ ನಗುವಿನಲ್ಲಿ ತೇಲುತ್ತಾರೆ. 

48

ಉತ್ತರ : ತಿಮಿಂಗಲ 

ಉತ್ತರ : ತಿಮಿಂಗಲ 

58

ಉತ್ತರ : ರಿಫ್ಲೆಸಿಯಾ ಹೂವು . ಮಲೇಷಿಯಾ ಮತ್ತು ಇಂಡೋನೇಷಿಯಾದಲ್ಲಿ ಹೆಚ್ಚಿಗೆ ಕಾಣಸಿಗುವ ಈ ಹೂವು ಪ್ರಕೃತಿಯ ಒಂದು ವಿಸ್ಮಯವೆಂದೇ ಎಲ್ಲರ ಅಭಿಪ್ರಾಯ. 

68

ಉತ್ತರ: ಅನಾನಸ್ 

ಉತ್ತರ: ಅನಾನಸ್ 

78

ಉತ್ತರ : ಕ್ಯಾಲ್ಕ್ಯುಲೇಟರ್ ಅನ್ನು ಹಿಂದಿಯಲ್ಲಿ ಗಣಕ ಅಥವಾ ಪರಿಕಲಕ್ ಎಂದು ಕರೆಯುತ್ತಾರೆ. 

88

ಉತ್ತರ: ಬಿದಿರು

ಉತ್ತರ: ಬಿದಿರು

click me!

Recommended Stories