Published : Jun 12, 2020, 02:51 PM ISTUpdated : Jun 12, 2020, 04:18 PM IST
ಸಂದರ್ಶನಕ್ಕೆ ಹೆಚ್ಚು ಸಮಯ ಇಲ್ಲದೆ ಇರುವುದರಿಂದ ಸಂದರ್ಶನಕ್ಕೆ ನಾಳೆಯಿಂದ ಸಿದ್ಧತೆ ನಡೆಸಲು ಆರಂಭಿಸಿದರೆ ಸಾಕೆಂದು ದಿನ ಮುಂದೂಡಬೇಡಿ. ನಮ್ಮ ರಾಜ್ಯದ ಅನೇಕ ಅಭ್ಯರ್ಥಿಗಳು ಪ್ರತಿ ವರ್ಷ ಸಂದರ್ಶನ ಹಂತದವರೆಗೆ ಹೋಗಿ ವಿಫಲರಾಗುತ್ತಿದ್ದಾರೆ. ಈ ವಿಫಲತೆಗೆ ಕಾರಣ ಏನೆಂದರೆ ಸಂದರ್ಶನಕ್ಕೆ ಸರಿಯಾದ ಸಿದ್ಧತೆ ನಡೆಸದಿರುವುದು. ಈ ಸಂದರ್ಶನದಲ್ಲಿ ನಿಮಗೆ ಟ್ರಿಕ್ಕಿ ಆಗಿರುವ ಹಾಗೂ ನಿಮ್ಮನ್ನ ಕಂಫ್ಯೂಸ್ ಮಾಡುವ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಇಲ್ಲಿ ನಿಮ್ಮ ಪುಸ್ತಕದ ಬದನೆಕಾಯಿ ಕೇಳುವ ಬದಲು, ನಿಮ್ಮ ಜಾಣತನ ಹಾಗೂ ನೀವು ಎಷ್ಟು ಚಾಣಾಕ್ಷವಾಗಿಉತ್ತರಿಸುತ್ತೀರಾ ಎಂದು ಚೆಕ್ ಮಾಡಲು ಇಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಶಾಂಪಲ್ ಪ್ರಶ್ನೆಗಳು ಇಲ್ಲಿವೆ.