ಇಂಟರ್‌ವ್ಯೂಗೆ ಹೋಗ್ತೀರಾ? ಹಾಗಾದ್ರೆ ಮೊದ್ಲು ಈ ಪ್ರಶ್ನೋತ್ತರಗಳನ್ನ ಓದ್ಕೊಳ್ಳಿ..

First Published | Jun 5, 2020, 8:32 PM IST

ಸ್ನೇಹಿತರೇ.. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ನಂತಹ ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಗಳು ಕಬ್ಬಿಣದ ಕಡಲೆ ಎಂಬ ಮಾತು ಆಗಾಗ್ಗೆ ಕೇಳಿ ಬರುತ್ತವೆ. ಹಾಗಂತ ಸುಮ್ಮನೆ ಕೂರದೆ ಅಗತ್ಯ ಪೂರ್ವ ಸಿದ್ಧತೆಗೊಂದಿಗೆ ಪರೀಕ್ಷೆ ಬರೆದರೆ ಖಂಡಿತಾ ಯಶಸ್ವಿಯಾಗಬಹುದು. ಅದರಲ್ಲೂ ಇಂಟರ್‌ವ್ಯೂನಲ್ಲಿ ಗೆಲ್ಲಬೇಕು ಅಂದ್ರೆ ಅದಕ್ಕೊಂದಿಷ್ಟು ತಯಾರಿ ಮತ್ತು ಇಂಟರ್ ವ್ಯೂ ಬಗೆಗೆ ಸ್ವಲ್ಪ ಮಾಹಿತಿ ತಿಳಿದುಕೊಂಡಿರುವುದು ಒಳಿತು. ಸರಿಯಾದ ಉತ್ತರಗಳನ್ನು ನೀಡಲು ಅನೇಕ ಅಭ್ಯರ್ಥಿಗಳು ವಿಫಲರಾಗುತ್ತಾರೆ. ಅಭ್ಯರ್ಥಿಯ ವ್ಯಕ್ತಿತ್ವವನ್ನು ಪರೀಕ್ಷಿಸಲು ಒಗಟುಗಳಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಬೆರಗುಗೊಳಿಸುವ ಪ್ರಶ್ನೆಗಳಿಗೆ ಉತ್ತರಗಳು ಕೂಡ ವಕ್ರವಾಗಿವೆ. ಒಂದಷ್ಟು ಇಲ್ಲಿವೆ ನೋಡಿ. 

ಉತ್ತರ:WV733N ಯನ್ನು ಉಲ್ಟಾ ಓದಿದರೆ NEELAM ಆಗುತ್ತದೆ.
undefined
ಉತ್ತರ :ಬ್ರೆಜಿಲ್ ನಲ್ಲಿ 'ನೋಯ್ವ ಡೋ ಕೊರ್ಡೈರೋ' ಅನ್ನೋ ಜಾಗದಲ್ಲಿ ಬಹಳಷ್ಟು ಮದುವೆಯಾಗದ ಯುವತಿಯರಿದ್ದಾರೆ.ಅಲ್ಲಿ ಗಂಡಸರ ಸಂಖ್ಯೆ ಬಹಳ ಕಡಿಮೆ 200 ಹೆಂಗಸರಿಗೆ ಒಬ್ಬ ಗಂಡಸು ಇಲ್ಲಿನ ಅಂಕಿ ಅಂಶ.
undefined

Latest Videos


ಉತ್ತರ:ಭೂಮಿ ಒಂದು ನಿರ್ಧಾರಿತ ಗತಿಯಲ್ಲಿ ಸಾಗುತ್ತಿರುತ್ತದೆ ನಾವೂ ಕೂಡ ನಮಗೆ ತಿಳಿಯದೆ ಅದರ ಜೊತೆಯಲ್ಲಿ ಸಾಗುತ್ತಿರುತ್ತೇವೆ. ಆದ್ದರಿಂದ ನಮಗೆ ಅದು ತಿಳಿಯುವುದಿಲ್ಲ. ಭೂಮಿ ಏನಾದರೂ ತಿರುಗುವುದು ನಿಲ್ಲಿಸಿದರೆ ನಾವೂ ಕೂಡ ನಿಲ್ಲಿಸಬೇಕಾಗುತ್ತದೆ.
undefined
ಉತ್ತರ :ವಿಮಾನವನ್ನು ತಂಪಾಗಿಡಲು, ಅದಕ್ಕೆ ಬಿಳಿ ಬಣ್ಣವನ್ನು ಲೇಪಿಸುತ್ತಾರೆ. ಇದು ಬಿಸಿಲಿಗೆ ವಿಮಾನದ ತಾಪಮಾನ ಹೆಚ್ಚಿಸುವುದಿಲ್ಲ , ಬೇಸಿಗೆಯಲ್ಲಿ ಉಳಿದ ಬಣ್ಣಗಳಿಗೆ ಹೋಲಿಸಿದರೆ ಬಿಳಿ ಬಣ್ಣ ,ಬಿಸಿ ಗಾಳಿಯನ್ನು ವಿಮಾನದಿಂದ ದೂರವಿರಿಸುತ್ತದೆ.
undefined
ಉತ್ತರ : 5 ಯಾಕಂದ್ರೆ ಎರಡು ಪಕ್ಷಿಗಳು ಕೇವಲ ಹಾರಬೇಕು ಅಂದುಕೊಂಡವು ಆದರೆ ಹಾರಲಿಲ್ಲ.
undefined
ಉತ್ತರ: ಈ ಪ್ರಶ್ನೆಯನ್ನು ಒಬ್ಬ ಐ ಎ ಎಸ್ ಅಭ್ಯರ್ಥಿಗೆ ಕೇಳಲಾಗಿದೆ.ಇದಕ್ಕೆ ಅವರು ಕೊಟ್ಟ ಉತ್ತರ ಹೀಗಿದೆ.ಈ ದೇಶದಲ್ಲಿ ನಿರುದ್ಯೋಗಿಗಳು ಹೆಚ್ಚು ಇದ್ದಾರೆ ನಿರುದ್ಯೋಗ ಈ ದೇಶದ ಬಹು ದೊಡ್ಡ ಸಮಸ್ಯೆಯಾಗಿದೆ ಮತ್ತು ಶಿಕ್ಷಣ ವ್ಯವಸ್ಥೆಗೆ ನಾವು ಬೇರೊಂದು ರೂಪ ಕೊಡಬೇಕಿದೆ.ಅರ್ಹರು ಮತ್ತು ಅಗತ್ಯವುಳ್ಳ ವಿದ್ಯಾಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಕ್ಕೆ ಆದ್ಯತೆ ನೀಡುತ್ತೇನೆ.
undefined
ಉತ್ತರ : ಲಂಡನ್ ನವರು
undefined
ಉತ್ತರ :ಮೂಗು
undefined
ಉತ್ತರ : ಪರಮವೀರ ಚಕ್ರ
undefined
ಉತ್ತರ :ಇಂದ್ರ
undefined
click me!