ಅಬ್ಬೋ..! ಐಎಎಸ್ ಸಂದರ್ಶನದಲ್ಲಿ ಹೀಗೂ ಪ್ರಶ್ನೆ ಕೇಳ್ತಾರಾ..?

Published : Aug 24, 2020, 03:06 PM IST

ಕೆಲ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಬಳಿಕ ಸಂದರ್ಶನ ರೌಂಡ್ ಇರುತ್ತದೆ. ಈ ಸಂದರ್ಶನದಲ್ಲಿ ನಿಮಗೆ ಟ್ರಿಕ್ಕಿ ಹಾಗೂ ನಿಮ್ಮನ್ನ ಕಂಫ್ಯೂಸ್ ಮಾಡುವ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಇಲ್ಲಿ ನಿಮ್ಮ ಪುಸ್ತಕದ ಬದನೆಕಾಯಿ ಕೇಳುವ ಬದಲು, ನಿಮ್ಮ ಜಾಣತನ ಹಾಗೂ ನೀವು ಎಷ್ಟು ಆಕ್ಟೀವ್ ಆಗಿ ಉತ್ತರಿಸುತ್ತೀರಾ ಎಂದು ಚೆಕ್ ಮಾಡಲು ಇಂತಹ ಪ್ರಶ್ನೆಗಳನ್ನ ಕೇಳುತ್ತಾರೆ. 

PREV
110
ಅಬ್ಬೋ..! ಐಎಎಸ್ ಸಂದರ್ಶನದಲ್ಲಿ ಹೀಗೂ ಪ್ರಶ್ನೆ ಕೇಳ್ತಾರಾ..?

ಉತ್ತರ: ಒಂದೂ ಸಾರಿಯೂ ಬರುವುದಿಲ್ಲ

ಉತ್ತರ: ಒಂದೂ ಸಾರಿಯೂ ಬರುವುದಿಲ್ಲ

210

ಉತ್ತರ: ತಟ್ಟೆ

ಉತ್ತರ: ತಟ್ಟೆ

310

ಉತ್ತರ: ವಯಸ್ಸು

ಉತ್ತರ: ವಯಸ್ಸು

410

ಉತ್ತರ: ಎಸೆಯುತ್ತಾರೆ.

ಉತ್ತರ: ಎಸೆಯುತ್ತಾರೆ.

510

ಉತ್ತರ: ಅಕ್ಟೋಪಸ್.

ಉತ್ತರ: ಅಕ್ಟೋಪಸ್.

610

ಉತ್ತರ:  ಸಮುದ್ರ ತೀರದಲ್ಲಿರುವ ಕೋಲ್ಕತ್ತಾದಲ್ಲಿ ಸೆಖೆ ಹೆಚ್ಚಿರುವ ಕಾರಣ, ಸೂರ್ಯ ಕಿರಣಗಳನ್ನು ಹೀರದ ಬಿಳಿ ಬಟ್ಟೆಯನ್ನೇ ಸಮವಸ್ತ್ರವನ್ನಾಗಿ ಬ್ರಿಟಿಷರು ಸಿದ್ಧಗೊಳಿಸಿದರು. ಅದೇ ಇಂದಿಗೂ ಮುಂದುವರಿಯುತ್ತಿದೆ. 

ಉತ್ತರ:  ಸಮುದ್ರ ತೀರದಲ್ಲಿರುವ ಕೋಲ್ಕತ್ತಾದಲ್ಲಿ ಸೆಖೆ ಹೆಚ್ಚಿರುವ ಕಾರಣ, ಸೂರ್ಯ ಕಿರಣಗಳನ್ನು ಹೀರದ ಬಿಳಿ ಬಟ್ಟೆಯನ್ನೇ ಸಮವಸ್ತ್ರವನ್ನಾಗಿ ಬ್ರಿಟಿಷರು ಸಿದ್ಧಗೊಳಿಸಿದರು. ಅದೇ ಇಂದಿಗೂ ಮುಂದುವರಿಯುತ್ತಿದೆ. 

710

ಉತ್ತರ: ಸೋಡಿಯಂ

ಉತ್ತರ: ಸೋಡಿಯಂ

810

ಉತ್ತರ: ನಾರ್ವೆಯಲ್ಲಿ ರಾತ್ರಿ ಕೇವಲ 40 ನಿಮಿಷಗಳಿರುತ್ತವೆ. ಅದಕ್ಕೆ ಈ ರಾಷ್ಟ್ರವನ್ನು 'Country of midnight sun' ಎಂದೇ ಕರೆಯುತ್ತಾರೆ.

ಉತ್ತರ: ನಾರ್ವೆಯಲ್ಲಿ ರಾತ್ರಿ ಕೇವಲ 40 ನಿಮಿಷಗಳಿರುತ್ತವೆ. ಅದಕ್ಕೆ ಈ ರಾಷ್ಟ್ರವನ್ನು 'Country of midnight sun' ಎಂದೇ ಕರೆಯುತ್ತಾರೆ.

910

ಉತ್ತರ: ಯಾವ ದೇಶದಲ್ಲಿ ಕೇವಲ 40 ನಿಮಿಷಗಳ ರಾತ್ರಿ ಇರುತ್ತದೆ?

ಉತ್ತರ: ಯಾವ ದೇಶದಲ್ಲಿ ಕೇವಲ 40 ನಿಮಿಷಗಳ ರಾತ್ರಿ ಇರುತ್ತದೆ?

1010

ಗಡಿಯಾರದಲ್ಲಿ 11ಕ್ಕೆ 2 ಸೇರಿಸಿದಾಗ ಉತ್ತರ 1 ಆಗುತ್ತದೆ. 11 ಗಂಟೆ ನಂತರ 12 ಹಾಗೂ 1 ಗಂಟೆಯಾಗುತ್ತದೆ.

ಗಡಿಯಾರದಲ್ಲಿ 11ಕ್ಕೆ 2 ಸೇರಿಸಿದಾಗ ಉತ್ತರ 1 ಆಗುತ್ತದೆ. 11 ಗಂಟೆ ನಂತರ 12 ಹಾಗೂ 1 ಗಂಟೆಯಾಗುತ್ತದೆ.

click me!

Recommended Stories