ಆಡಿ- ಬೆಂಜ್‌, ಸೈಕಲ್‌ - ಸೂಪರ್‌ ಬೈಕ್‌ : ಸಲ್ಮಾನ್‌ ಖಾನ್ ಕಾರು, ಬೈಕುಗಳ ಕಲೆಕ್ಷನ್‌!

Suvarna News   | Asianet News
Published : Dec 28, 2020, 04:55 PM IST

ಬಾಲಿವುಡ್‌ನ ಭಾಯಿ ಸಲ್ಮಾನ್ ಖಾನ್‌ಗೆ  55ರ ಸಂಭ್ರಮ. ಡಿಸೆಂಬರ್ 27 ರಂದು ಜನಿಸಿದ ಸಲ್ಮಾನ್ ಖಾನ್ ಐಷಾರಾಮಿ ಕಾರುಗಳನ್ನು ತುಂಬಾ ಇಷ್ಟಪಡುತ್ತಾರೆ. ಅವರ ಗ್ಯಾರೇಜ್‌ನಲ್ಲಿ ಬೈಸಿಕಲ್‌ನಿಂದ ಹಿಡಿದು ಅನೇಕ ಹೈಎಂಡ್‌ ಕಾರು ಮತ್ತು ಬೈಕ್‌ಗಳನ್ನು ನಿಲ್ಲಿಸಲಾಗಿದೆ. ದಂಬಾಗ್‌ ಹೀರೋವಿನ ಬೈಕ್‌ ಮತ್ತು ಕಾರಿನ  ಕಲೆಕ್ಷನ್  ವಿವರ ಇಲ್ಲಿದೆ. 

PREV
112
ಆಡಿ- ಬೆಂಜ್‌, ಸೈಕಲ್‌ - ಸೂಪರ್‌ ಬೈಕ್‌ : ಸಲ್ಮಾನ್‌ ಖಾನ್ ಕಾರು, ಬೈಕುಗಳ ಕಲೆಕ್ಷನ್‌!

ಮುಂಬೈ ಬೀದಿಗಳಲ್ಲಿ ದುಬಾರಿ ವಾಹನಗಳಲ್ಲಿ ಓಡಾಡುವ ಸಲ್ಮಾನ್‌ ಅನೇಕ ಬಾರಿ ಸೈಕಲ್‌ನಲ್ಲಿ ಓಡಾಡುವುದನ್ನು ಸಹ ನೋಡಬಬುದು. ಅವರು ತಮ್ಮದೇ ಆದ ಬೈಸಿಕಲ್ ಬೀಯಿಂಗ್ ಹ್ಯೂಮನ್ ಬ್ರಾಂಡ್‌ ಹೊಂದಿದ್ದಾರೆ. ಅದರ ಆರಂಭಿಕ ಬೆಲೆ 40,000 ರೂ ಹಾಗೂ ಟಾಪ್‌ ಮಾಡೆಲ್‌ನ  ಬೆಲೆ 57,000 ರೂ. ಸಲ್ಮಾನ್ ಈ ರೀತಿಯ ಅನೇಕ ಸೈಕಲ್‌ಗಳನ್ನು ಹೊಂದಿದ್ದಾರೆ.

212

ಕಾರುಗಳ ಫ್ಯಾನ್‌ ಆಗಿರುವ ಸಲ್ಮಾನ್  ರೇಂಜ್ ರೋವರ್, ಬಿಎಂಡಬ್ಲ್ಯು ಸರಣಿಯಿಂದ ಹಿಡಿದು ಆಡಿವರೆಗಿನ  ಸಾಕಷ್ಟು ಐಷಾರಾಮಿ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ.

312

ಬಿಎಂಡಬ್ಲ್ಯು ಎಂ 5 ನಟನ ಫೇವರೇಟ್‌ ವೆಹಿಕಲ್ಸ್‌ನಲ್ಲಿ ಒಂದು. ಇದರ ಬೆಲೆ ಸುಮಾರು 1.35 ಕೋಟಿ. ಅದೇ ಸಮಯದಲ್ಲಿ, ಬಿಎಂಡಬ್ಲ್ಯು ಎಂ 3 ಸೆಡಾನ್ ಕಾರು, ಇದರ ಆರಂಭಿಕ ಬೆಲೆ 1.3 ಕೋಟಿ. ಈ ಕಾರು 2979 ಸಿಸಿ ಎಂಜಿನ್ ಹೊಂದಿದೆ. ಈ ಕಾರಿನಲ್ಲಿ 7 ಆಟೋಮ್ಯಾಟಿಕ್‌ ಗೇರುಗಳಿವೆ. 

412

ಇದಲ್ಲದೆ ಆಡಿ ಕ್ಯೂ 7, ಆಡಿ ಎ -8, ಆಡಿ ಆರ್‌ಎಸ್ 7 ಸಹ ಇದೆ. ಆಡಿ ಕ್ಯೂ 7 ಬೆಲೆ 80 ಲಕ್ಷ ರೂಪಾಯಿ. ಸಲ್ಮಾನ್ ಆಗಾಗ್ಗೆ ತನ್ನ ಕುಟುಂಬದೊಂದಿಗೆ ಈ ಕಾರಿನಲ್ಲಿ ಓಡಾಡುವುದು  ಕಂಡುಬರುತ್ತದೆ.
 
512

ಆಡಿ ಆರ್ 8 ಸಲ್ಲೂ ಭಾಯಿಯ ಇನ್ನೊಂದು ನೆಚ್ಚಿನ ವಾಹನ.  3 ಕೋಟಿ ಬೆಲೆಯ ಈ ಕಾರನ್ನು ಸಲ್ಲು ಹೆಚ್ಚಾಗಿ ಒಂಟಿಯಾಗಿ ಓಡಿಸುತ್ತಾರೆ 

612

ಈ ಸೂಪರ್‌ಸ್ಟಾರ್‌ ಕಲೆಕ್ಷನ್‌ನಲ್ಲಿರುವ ಆಡಿ ಸೀರಿಸ್‌ನ ಇನ್ನೊಂದು ಕಾರು ಆಡಿ ಆರ್ಎಸ್ 7. 4.0 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ 8 ಎಂಜಿನ್ ಹೊಂದಿರುವ ಕಾರಿನ ಬೆಲೆ 1.4 ಕೋಟಿ ರೂ. ಇದು 3.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರ ಮ್ಯಾಕ್ಸ್‌ ಸ್ಪೀಡ್‌  250 ಕಿ.ಮೀ. 

712

ಆಡಿ, ಬಿಎಂಡಬ್ಲ್ಯು ಮಾತ್ರವಲ್ಲದೆ,  ರೇಂಜ್ ರೋವರ್, ಮರ್ಸಿಡಿಸ್ ಬೆಂಜ್, ಟೊಯೋಟಾ ಲ್ಯಾಂಡ್ ಕ್ರೂಸರ್ ಮತ್ತು ಲೆಕ್ಸಸ್ ಕಾರುಗಳ ಓನರ್‌ ಕೂಡ ಹೌದು ಈ ಹೀರೋ. ಪ್ರತಿ ಸಂದರ್ಭದಲ್ಲೂ ವಿವಿಧ ಕಾರುಗಳಲ್ಲಿ ಪ್ರಯಾಣಿಸುತ್ತಾರೆ.

812

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ಓಡಿಸುತ್ತಿದ್ದ ಕಾರು ಕೂಡ ಟೊಯೋಟಾ ಕಂಪನಿಯದ್ದಾಗಿತ್ತು. ಟೋಯೋಟಾದ ಐಷಾರಾಮಿ ಎಸ್‌ಯುವಿ ಕಾರು 4.8 ಲೀಟರ್ ವಿ 8 ಎಂಜಿನ್ ಹೊಂದಿದ್ದು, ಇದರ ಮೌಲ್ಯ ಸುಮಾರು 1.19 ಕೋಟಿ ರೂ.

912

ಕಾರು ಹುಚ್ಚಿರುವ  ಸಲ್ಮಾನ್ ತಮ್ಮ ಫಾರ್ಮ ಹೌಸಿನಲ್ಲಿ ಕೃಷಿಯನ್ನೂ ಮಾಡುತ್ತಾರೆ.

1012

ಕಾರಿನ ಜೊತೆಗೆ ಬೈಕ್‌ ಬಗ್ಗೆಯೂ ತುಂಬಾ ಪ್ರೀತಿ ಹೊಂದಿದ್ದಾರೆ ಸಲ್ಮಾನ್‌.  ಸುಜುಕಿ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿರುವ ಅವರ ಬಳಿ 3 ಸುಜುಕಿ ಬೈಕ್‌ಗಳಿವೆ.  300 ಸಿಸಿ ಎಂಜಿನ್ ಹೊಂದಿರುವ ಹಯಾಬುಸಾವೂ ಇದೆ. ಇದರ ಬೆಲೆ 1 ಬೆಲೆ 16 ಲಕ್ಷ ರೂಪಾಯಿಗಳು.

1112

1800 ಸಿಸಿ ಎಂಜಿನ್ ಹೊಂದಿದ  ಬೆಲೆ 15 ಲಕ್ಷ ರೂ ಬೆಲೆಯ  ಒಂದು ಬೈಕನ್ನು ಸಲ್ಮಾನ್ ಖಾನ್  2012 ರಲ್ಲಿ ತಮ್ಮದಾಗಿಸಿಕೊಂಡರು.

1212

998 ಸಿಸಿ ಎಂಜಿನ್ ಹೊಂದಿದರುವ 15.60 ಲಕ್ಷ ರೂ ಬೆಲೆಯ ಯಮಹಾದ ಅತ್ಯಂತ ಜನಪ್ರಿಯ ಬೈಕು ಆರ್ 1  ಅನ್ನು ಸಹ ಸಲ್ಮಾನ್ ಹೊಂದಿದ್ದಾರೆ. 

click me!

Recommended Stories