ಕುರೊ ಸ್ಪೆಷಲ್ ಎಡಿಷನ್ ವಿಶೇಷತೆಗಳು:
· ಕುರೊ ಸ್ಪೆಷಲ್ ಎಡಿಷನ್ ಟರ್ಬೊ-ಪೆಟ್ರೋಲ್ ಮತ್ತು ಸಾಮಾನ್ಯ ಪೆಟ್ರೋಲ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ
· ಮ್ಯಾಗ್ನೈಟ್ ಬ್ರಾಂಡಿಂಗ್ ನ ಕೆಳಗಿರುವ ಎಡಗಡೆಯ ಫೆಂಡರ್ ನಲ್ಲಿ ವಿಶಿಷ್ಟವಾದ ‘ಕುರೊ’ ಬ್ಯಾಡ್ಜ್ ಲಭ್ಯವಿದೆ.
· • ಪಿಯಾನೋ ಬ್ಲಾಕ್ ಫ್ರಂಟ್ ಗ್ರಿಲ್, ರೆಸಿನ್ ಬ್ಲಾಕ್ ಫ್ರಂಟ್ ಮತ್ತು ರೇರ್ ಸ್ಕಿಡ್ ಪ್ಲೇಟ್ ಗಳು, ಗ್ಲಾಸ್ ಬ್ಲಾಕ್ ರೂಫ್ ರೈಲ್ಸ್, · ಆರ್16 ಡೈಮಂಡ್ ಕಟ್ ಅಲಾಯ್ ವೀಲ್ ಗಳು ಮತ್ತು ಕಪ್ಪು ಡೋರ್ ಹ್ಯಾಂಡಲ್ ಗಳನ್ನು ಹೊಂದಿದೆ.