2024ರ ಅಕ್ಟೋಬರ್ ನಲ್ಲಿ ಬಿಡುಗಡೆಯಾದ ಹೊಸ ನಿಸ್ಸಾನ್ ಮ್ಯಾಗ್ನೈಟ್ 40ಕ್ಕೂ ಹೆಚ್ಚು ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದರಲ್ಲಿ 6 ಏರ್‌ಬ್ಯಾಗ್‌ಗಳು, ಶೇ.67 ಹೈ ಟೆನ್ಸೈಲ್ ಸ್ಟ್ರೆಂಗ್ತ್ ಸ್ಟೀಲ್ (>440ಎಂಪಿಎ) ಒಳಗೊಂಡ ದೃಢವಾದ ದೇಹ ರಚನೆ, ಎಬಿಎಸ್ + ಇಬಿಡಿ, ಇ ಎಸ್ ಸಿ, ಟಿಸಿಎಸ್, ಎಚ್ಎಸ್ಎ, ಬ್ರೇಕ್ ಅಸಿಸ್ಟ್, ಟಿಪಿಎಂಎಸ್ ಮುಂತಾದ ವೈಶಿಷ್ಟ್ಯಗಳು ಸೇರಿವೆ.