ಮಾರುತಿ ಸುಜುಕಿ ಮೇ ತಿಂಗಳ ಆಫರ್ ಘೋಷಿಸಿದೆ. ಮಾರುತಿ ಸಜುಕಿ ಅರೆನಾ ಡೀಲರ್ಸ್‌ನಲ್ಲಿ ಆಫರ್ಸ್ ಲಭ್ಯವಿದೆ. ಮಾರುತಿ ಸುಜುಕಿಯ ಹಲವು ಕಾರಗಳ ಮೇಲೆ ಡಿಸ್ಕೌಂಟ್ ಆಫರ್ ನೀಡಲಾಗಿದೆ.
ಮಾರುತಿ ಸುಜುಕಿ ತಮ್ಮ ವಾಹನಗಳಿಗೆ ಆಗಾಗ್ಗೆ ಒಂದಲ್ಲ ಒಂದು ರೀತಿಯ ಆಫರ್‌ಗಳನ್ನು ನೀಡುತ್ತದೆ. ಈ ಇಂಡೋ-ಜಪಾನೀಸ್ ಬ್ರ್ಯಾಂಡ್, ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಸುಮಾರು 42-43% ಮಾರುಕಟ್ಟೆ ಪಾಲನ್ನು ಹೊಂದಿರುವ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರು ತಯಾರಕ ಕಂಪನಿಯಾಗಿದೆ. ಕಂಪನಿಯು ಬಹುತೇಕ ಎಲ್ಲಾ ಅರೀನಾ ಮಾದರಿಗಳಲ್ಲಿ ಡಿಸ್ಕೌಂಟ್‌ಗಳು ಮತ್ತು ಆಫರ್‌ಗಳನ್ನು ನೀಡುತ್ತಿದೆ.