ನಿಯೋಸ್ ಗ್ರ್ಯಾಂಡ್ 10 ಪೆಟ್ರೋಲ್ ಕಾರಿಗೆ 20 ಸಾವಿರ ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಲಾಗಿದೆ. ಇನ್ನು 10,000 ರೂಪಾಯಿ ಹೆಚ್ಚುವರಿ ನಗದು ಡಿಸ್ಕೌಂಟ್, ಹಾಗೂ ಇತರ ಸ್ಕ್ರಾಪೇಜ್, ಎಕ್ಸ್‌ಚೇಂಜ್ ಬೋನಸ್‌ಗಳನ್ನು ನೀಡಲಾಗಿದೆ. ಇನ್ನು ಎಕ್ಸ್‌ಟರ್ ಕಾರಿಗೆ 10,000 ರೂಪಾಯಿ ನಗದು ಡಿಸ್ಕೌಂಟ್, ವೆನ್ಯೂ ಕಾರಿಗೆ ಕಾರ್ಪೋರೇಟ್ ಹಾಗೂ ಸರ್ಕಾರಿ ಡಿಸ್ಕೌಂಟ್ ಆಫರ್ ನೀಡಲಾಗಿದೆ.
ಸೂಚನೆ, ಆಪರ್ ಬೆಲೆ ರಾಜ್ಯದಿಂದ ರಾಜ್ಯಕ್ಕೆ ನಗರದಿಂದ ನಗರಕ್ಕೆ ವ್ಯತ್ಯಾಸಗೊಳ್ಳುವ ಸಾಧ್ಯತೆ ಇದೆ. ಹತ್ತಿರದ ಡೀಲರ್, ಶೋ ರೂಂ ಸಂಪರ್ಕಿಸಿ ಆಫರ್ ಮಾಹಿತಿ ಖಚಿತಪಡಿಸಿಕೊಳ್ಳಿ
ಹ್ಯುಂಡೈ ಕಾರುಗಳ ಡಿಸ್ಕೌಂಟ್ ಆಫರ್