ಹೋಂಡಾ ಸಿಟಿ ಅಪೆಕ್ಸ್ ಆವೃತ್ತಿ: ಹೋಂಡಾ ಕಾರ್ಸ್ ಇಂಡಿಯಾ ತನ್ನ ಜನಪ್ರಿಯ ಸೆಡಾನ್ ಕಾರ್ ಸಿಟಿಯ ಹೊಸ ಅಪೆಕ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ₹13.30 ಲಕ್ಷದಿಂದ ಆರಂಭಿಕ ಬೆಲೆ. ಸ್ಟ್ಯಾಂಡರ್ಡ್ ಮಾಡೆಲ್‌ಗಿಂತ ₹25,000 ಹೆಚ್ಚು. 1998 ರಲ್ಲಿ ಬಿಡುಗಡೆಯಾದ ಸಿಟಿ, ಇಂದಿಗೂ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಕಾರಿನ ಫೀಚರ್‌ಗಳ ಬಗ್ಗೆ ಇಲ್ಲಿ ತಿಳಿಯಿರಿ.
24
ಹೋಂಡಾ ಸಿಟಿ ಅಪೆಕ್ಸ್ ಬೆಲೆ
ಬೆಲೆ ಮತ್ತು ವೇರಿಯಂಟ್‌ಗಳು
ಹೋಂಡಾ ಸಿಟಿ ಅಪೆಕ್ಸ್ ಆವೃತ್ತಿಯ ಬೆಲೆ ₹13.30 ಲಕ್ಷದಿಂದ ₹15.62 ಲಕ್ಷದವರೆಗೆ. VMT, VCV, VX MT, VX CVT ವೇರಿಯಂಟ್‌ಗಳಲ್ಲಿ ಲಭ್ಯ.