ವಿನ್ಯಾಸ: ಕ್ಯಾರೆನ್ಸ್ ಫೇಸ್‌ಲಿಫ್ಟ್‌ನಲ್ಲಿ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆಗಳಿವೆ. ಹೊಸ ಗ್ರಿಲ್, ಅಲಾಯ್ ವೀಲ್‌ಗಳಿಗೆ ಹೊಸ ವಿನ್ಯಾಸ, ಸ್ವಲ್ಪ ಒರಟಾದ ಲುಕ್ ಸಿಗಬಹುದು.
ಇಂಟೀರಿಯರ್ ಮತ್ತು ಫೀಚರ್‌ಗಳು: ಫೇಸ್‌ಲಿಫ್ಟ್ MPVಯ ಇಂಟೀರಿಯರ್‌ಗೆ ಪ್ರಮುಖ ಅಪ್‌ಡೇಟ್‌ಗಳು ಸಿಗಲಿವೆ. ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಲೇಔಟ್, ಹೊಸ ಫೀಚರ್‌ಗಳು ಇರಲಿವೆ. ಇದು ಹೆಚ್ಚು ಪ್ರೀಮಿಯಂ ಲುಕ್ ನೀಡುತ್ತದೆ.