ಇತ್ತೀಚೆಗೆ ಯೂಟ್ಯೂಬ್ ಶುರು ಮಾಡಿದವರು, ಯಾರಿಗೆ 1 ಲಕ್ಷ ಸಬ್‌ಸ್ಕ್ರೈಬರ್ ಇದ್ದಾರೋ ಅವರು 15,000 ದಿಂದ 30,000 ರೂಪಾಯಿ ದುಡಿಯಬಹುದು. ಯಾರಿಗೆ 5 ಲಕ್ಷ ಸಬ್‌ಸ್ಕ್ರೈಬರ್ ಇದ್ದಾರೋ ಅವರು 50,000 ದಿಂದ 1,00,000 ರೂಪಾಯಿ ದುಡಿಯಬಹುದು. ಮತ್ತು ಯಾರಿಗೆ 10 ಲಕ್ಷಕ್ಕಿಂತ ಹೆಚ್ಚು ಸಬ್‌ಸ್ಕ್ರೈಬರ್ ಇದ್ದಾರೋ ಅವರು ತಿಂಗಳಿಗೆ 2 ಲಕ್ಷದಿಂದ 5 ಲಕ್ಷ ರೂಪಾಯಿ ದುಡಿಯಬಹುದು