ಬಂಗಾರದ ದರದಲ್ಲಿ ಇಂದು ಮತ್ತೆ ಏರಿಕೆಯಾಗಿದ್ದು, 22 ಕ್ಯಾರೆಟ್ ಬಂಗಾರದ ದರದಲ್ಲಿ 25 ರೂಪಾಯಿ ಹೆಚ್ಚಳವಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ಬಂಗಾರದ ದರದಲ್ಲಿ ಇಂದು ಮತ್ತೆ ಏರಿಕೆಯಾಗಿದೆ. ನಿನ್ನೆಗಿಂತ ಇಂದು ಬಂಗಾರ ದರದಲ್ಲಿ ಗ್ರಾಂಗೆ 27 ರೂಪಾಯಿ ಹೆಚ್ಚಾಗಿದೆ. ಇಂದಿನ ಮಾರುಕಟ್ಟೆಯಲ್ಲಿ ಬೆಳ್ಳಿ ಬಂಗಾರದ ದರ ಹೇಗಿದೆ ಅಂತ ನೋಡೋಣ ಬನ್ನಿ.
28
ಬಂಗಾರದ ದರ ಹೇಗಿದೆ?
ನಿರಂತರವಾಗಿ ಚಿನ್ನದ ದರ ಏರಿಕೆಯ ಆಗುತ್ತಲೇ ಇರುವುದರಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಮದುವೆ ಮುಂಜಿ ಮುಂತಾದ ಶುಭಕಾರ್ಯಗಳನ್ನು ಹತ್ತಿರದಲ್ಲೇ ಇಟ್ಟುಕೊಂಡಿರುವವರು ಏರುತ್ತಿರುವ ಚಿನ್ನದ ದರ ನೋಡಿ ಆಘಾತಕ್ಕೊಳಗಾಗುತ್ತಿದ್ದಾರೆ. ಇಂದು 22 ಕ್ಯಾರೆಟ್ ಬಂಗಾರದ ದರದಲ್ಲಿ 25 ರೂಪಾಯಿ ಏರಿಕೆ ಆಗಿದೆ.
38
ವಿವಿಧ ಮಹಾನಗರಗಳಲ್ಲಿ ಇಂದು ಚಿನ್ನದ ದರ ಹೇಗಿದೆ
ದೇಶದ ವಿವಿಧ ಮಹಾನಗರಗಳಲ್ಲಿ ಇಂದು ಚಿನ್ನದ ದರ ಹೇಗಿದೆ ಹಾಗೂ ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ದರ ಎಷ್ಟಿದೆ ಅಂತ ನೋಡೋಣ ಬನ್ನಿ.
ನಿನ್ನೆಗೆ ಹೋಲಿಸಿದರೆ ಬೆಳ್ಳಿಯ ದರದಲ್ಲಿಇಂದು ಯಾವುದೇ ಬದಲಾವಣೆ ಇಲ್ಲ. ಇಂದಿನ ಬೆಳ್ಳಿ ದರ ಈ ಕೆಳಗಿನಂತಿದೆ.
10 ಗ್ರಾಂ: 999 ರೂಪಾಯಿ (ಯಾವುದೇ ಬದಲಾವಣೆ ಇಲ್ಲ)
100 ಗ್ರಾಂ: 9,990 ರೂಪಾಯಿ (ಯಾವುದೇ ಬದಲಾವಣೆ ಇಲ್ಲ)
1000 ಗ್ರಾಂ: 99,900 ರೂಪಾಯಿ (ಯಾವುದೇ ಬದಲಾವಣೆ ಇಲ್ಲ)
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.