5 ಲಕ್ಷ 15 ಲಕ್ಷ ಆಗಬೇಕಂದ್ರೆ, ಮೊದಲಿಗೆ 5,00,000 ರೂಪಾಯಿ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್‌ನಲ್ಲಿ 5 ವರ್ಷಕ್ಕೆ ಇನ್ವೆಸ್ಟ್ ಮಾಡಬೇಕು. ಪೋಸ್ಟ್ ಆಫೀಸ್ 5 ವರ್ಷದ ಫಿಕ್ಸೆಡ್ ಡೆಪಾಸಿಟ್‌ಗೆ 7.5 ಪರ್ಸೆಂಟ್ ಬಡ್ಡಿ ಕೊಡುತ್ತೆ. ಈಗಿನ ಬಡ್ಡಿ ರೇಟ್ ಪ್ರಕಾರ ನೋಡಿದ್ರೆ, 5 ವರ್ಷದ ನಂತರ ಮೆಚ್ಯೂರಿಟಿ ಅಮೌಂಟ್ 7,24,974 ಆಗುತ್ತೆ. ಈ ದುಡ್ಡನ್ನು ತೆಗಿಯದೆ ಮತ್ತೆ 5 ವರ್ಷಕ್ಕೆ ಫಿಕ್ಸ್ ಮಾಡಿ. ಹೀಗೆ ಮಾಡಿದ್ರೆ 10 ವರ್ಷದಲ್ಲಿ 5 ಲಕ್ಷಕ್ಕೆ ಬಡ್ಡಿ ಮೂಲಕ 5,51,175 ಬರುತ್ತೆ. ಅವಾಗ ನಿಮ್ಮ ಟೋಟಲ್ 10,51,175 ಆಗುತ್ತೆ. ಇದು ಎರಡು ಪಟ್ಟಿಗಿಂತ ಜಾಸ್ತಿ.