Published : Sep 06, 2023, 12:18 PM ISTUpdated : Sep 11, 2023, 08:43 AM IST
ಅದೃಷ್ಟಲಕ್ಷ್ಮಿಯಾರಿಗೆ ಯಾವಾಗ ಒಲಿದು ಬರುತ್ತಾಳೆ ಎನ್ನುವುದನ್ನು ಹೇಳಲು ಅಸಾಧ್ಯ. ಹಣವನ್ನು ದುಪ್ಪಟ್ಟು ಮಾಡಲು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಸ್ಟಾಕ್ ಮಾರ್ಕೆಟ್‌ನಿಂದ ಹಣ ಗಳಿಸುವ ಯೋಚನೆಯಲ್ಲಿದ್ದರೆ ಕಳೆದ ಕೆಲವು ತಿಂಗಳಿಂದ ಉತ್ತಮ ಲಾಭವನ್ನು ನೀಡುತ್ತಿರುವ ಕೆಲವು ಶೇರುಗಳ ಬಗ್ಗೆ ಇಲ್ಲಿ ಹೇಳಲಾಗಿದೆ.
ರೂ 1,257ಕ್ಕೆ ಟೆಕ್ ಮಹೀಂದ್ರವನ್ನು ಖರೀದಿಸಿ, ಏಕೆಂದರೆ ಐಟಿ ವಲಯದ್ಲಿ ಟ್ರೆಂಡ್‌ಗೆ ಅನುಗುಣವಾಗಿ ಟೆಕ್ ಮಹೀಂದ್ರಾ ದೈನಂದಿನ ಚಾರ್ಟ್‌ನಲ್ಲಿ ಉತ್ತಮ ಮಟ್ಟವನ್ನು ತಲುಪಿದೆ.
25
ರೂ 850 ರಿಂದ ರೂ 815.95 ಕ್ಕೆ JSW ಸ್ಟೀಲ್ ಖರೀದಿಸಿ. JSW ಸ್ಟೀಲ್ ತನ್ನ ಸಾರ್ವಕಾಲಿಕ ಗರಿಷ್ಠ ರೂ 835 ರಷ್ಟು ಚೇತರಿಸಕೊಂಡಿದೆ. ಪ್ರಸ್ತುತ ಈ ಷೇರು ರೂ 815.95 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
35
ರೂ 63.50 ಸ್ಟಾಪ್ ಲಾಸ್‌ನೊಂದಿಗೆ ರೂ 74ರ ಗುರಿಗೆ ರೂ 66.75 ಕ್ಕೆ JISLJALEQS ಅನ್ನು ಖರೀದಿಸಿ. ಎಕೆಂದರೆ ಇದು ಭಾರೀ ಪರಿಮಾಣದೊಂದಿಗೆ ಬ್ರೇಕ್‌ಔಟ್ ನೀಡಿದೆ.
45
ರೂ 544 ಕ್ಕೆ ರೂ 492 ಸ್ಟಾಪ್‌ಲಾಸ್‌ನೊಂದಿಗೆ ರೂ 512 ಕ್ಕೆ ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ ಖರೀದಿಸಿ. ಇದು ತನ್ನ ಹಿಂದಿನ ಬ್ರೇಕ್‌ಔಟ್ ಮಟ್ಟವನ್ನು 460 ರೂ ಆಗಿದ್ದು ಪ್ರಸ್ತುತ ರೂ 540ಕ್ಕೆ ತಲುಪಿದೆ.
55
ರೂ 1,555 ಸ್ಟಾಪ್‌ಲಾಸ್‌ನೊಂದಿಗೆ UBL ಅನ್ನು ಖರೀದಿಸಿ, ಸರಾಸರಿ ಇದು ರೂ1,630 ಗುರಿಯನ್ನು ಹೊಂದಿದೆ. ಇದು ಆಕರ್ಷಕ ಹೂಡಿಕೆ ಅವಕಾಶದಂತೆ ಕಾಣುತ್ತಿದೆ.