ಮೇ 19, 2023 ರಂದು RBI ₹2000 ನೋಟುಗಳನ್ನ ವಾಪಸ್ ಪಡೆಯುವುದಾಗಿ ಹೇಳಿತ್ತು. ನೋಟು ವಾಪಸ್ ಅಂತ ಹೇಳಿದ ದಿನ, ವ್ಯಾಪಾರ ಮುಗಿಯುವ ಹೊತ್ತಿಗೆ ಒಟ್ಟು ₹3.56 ಲಕ್ಷ ಕೋಟಿ ಮೌಲ್ಯದ ₹2000 ನೋಟುಗಳು ಇದ್ದವು ಅಂತ RBI ಹೇಳಿದೆ. 2025 ಜನವರಿ 31 ರಂದು ಅದು ₹6,577 ಕೋಟಿಗೆ ಕಡಿಮೆಯಾಗಿದೆ. ಒಟ್ಟು 98.15% ವಾಪಸ್ ಬಂದಿದೆ.