ಅಲ್ಲಿ ಯುದ್ಧ, ಇಲ್ಲಿ ರಾಕೆಟ್ ವೇಗದಲ್ಲಿ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ: ಖರೀದಿದಾರರಿಗೆ ಹಬ್ಬ!

Published : Mar 04, 2026, 10:56 AM IST

ಸತತ ಮೂರನೇ ದಿನವೂ ಚಿನ್ನದ ಬೆಲೆಯಲ್ಲಿ ಕುಸಿತವಾಗಿದ್ದು, ಬೆಳ್ಳಿ ದರವೂ ಇಳಿಕೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿನ 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ದರಗಳ ಸಂಪೂರ್ಣ ವಿವರ ಇಲ್ಲಿದೆ.

PREV
15
ಚಿನ್ನದ ಬೆಲೆಯಲ್ಲಿ ಕುಸಿತ

ಸತತವಾಗಿ ಮೂರನೇ ದಿನವಾದ ಇಂದು ಚಿನ್ನದ ಬೆಲೆಯಲ್ಲಿ ಕುಸಿತಗೊಂಡಿದೆ. ಮಾರ್ಚ್ 2 ಮತ್ತು ಮಾರ್ಚ್ 3ರಂದು ಚಿನ್ನದ ಬೆಲೆ ಇಳಿಕೆಯಾಗಿತ್ತು. ಇಂದು ಮತ್ತೊಮ್ಮೆ ಹಳದಿ ಲೋಹ ಬೆಲೆ ಇಳಿಮುಖವಾಗಿದೆ. ಮೂರು ದಿನಗಳಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 85,800 ರು.ಗಳಷ್ಟು ಕಡಿಮೆಯಾಗಿದೆ.

25
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 16,451 ರೂಪಾಯಿ

8 ಗ್ರಾಂ: 1,31,608 ರೂಪಾಯಿ

10 ಗ್ರಾಂ: 1,64,510 ರೂಪಾಯಿ

100 ಗ್ರಾಂ: 16,45,100 ರೂಪಾಯಿ

45
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,50,200 ರೂಪಾಯಿ, ಮುಂಬೈ: 1,50,800 ರೂಪಾಯಿ, ದೆಹಲಿ: 1,50,950 ರೂಪಾಯಿ, ಬೆಂಗಳೂರು: 1,50,800 ರೂಪಾಯಿ, ಹೈದರಾಬಾದ್: 1,50,800 ರೂಪಾಯಿ, ಕೇರಳ: 1,50,800 ರೂಪಾಯಿ, ಪುಣೆ: 1,50,800 ರೂಪಾಯಿ

ಇದನ್ನೂ ಓದಿ: ಯುದ್ಧ ವಿದೇಶದಲ್ಲಾದ್ರೂ ತಲೆ ಮೇಲೆ ಕೈಹೊತ್ತು ಕುಳಿತ ಭಾರತೀಯರು, ಷೇರು ಮಾರ್ಕೆಟ್ ನಲ್ಲಿ ಭೂಕಂಪ

55
ದೇಶದಲ್ಲಿಂದು ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ಬೆಲೆ ಏರಿಳಿತವಾಗುತ್ತಿದೆ. ಇಂದು ಚಿನ್ನದ ಜೊತೆ ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 10 ಸಾವಿರ ರೂ.ಗಳಷ್ಟು ಕುಸಿತವಾಗಿದೆ. ಇಂದಿನ ಬೆಳ್ಳಿ ಬೆಲೆ ಈ ಕೆಳಗಿನಂತಿದೆ.

10 ಗ್ರಾಂ: 2850 ರೂಪಾಯಿ

100 ಗ್ರಾಂ: 28,500 ರೂಪಾಯಿ

1000 ಗ್ರಾಂ: 2,85,000 ರೂಪಾಯಿ

ಇದನ್ನೂ ಓದಿ: ಇರಾನ್-ಇಸ್ರೇಲ್ ಯುದ್ಧದ ನಡುವೆಯೂ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಅಚ್ಚರಿಯ ಇಳಿಕೆ!

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories