ಹೊಸ ಹೈ-ಎಂಡ್ ಫೋನ್ ಬೇಕಾ? ಕಡಿಮೆ ಬೆಲೆ ಸ್ಮಾರ್ಟ್‌ಫೋನ್ ನೋಡುತ್ತಿದ್ದೀರಾ? OnePlus 13 ಗೆ ₹25,000 ವರೆಗೆ ಡಿಸ್ಕೌಂಟ್. ಅಮೆಜಾನ್‌ನಲ್ಲಿ ಈಗಲೇ ನೋಡಿ.
28
ಸೂಪರ್ ಗೇಮಿಂಗ್, ಟಾಪ್ ಕ್ಲಾಸ್ ಕ್ಯಾಮೆರಾ
ಬಜೆಟ್‌ನಲ್ಲಿ ಫ್ಲ್ಯಾಗ್‌ಶಿಪ್ ಫೋನ್ ಬೇಕಾ? OnePlus 13 ಸೂಪರ್ ಗೇಮಿಂಗ್, ಚೆಂದದ ಕ್ಯಾಮೆರಾ, ಹೊಸ AI ಫೀಚರ್ಸ್‌ಗಳೊಂದಿಗೆ ಬರುತ್ತದೆ. ಆಫರ್ ವಿವರಗಳಿಗಾಗಿ ಇಲ್ಲಿ ನೋಡಿ.
38
OnePlus 13 ಆಫರ್ ವಿವರಗಳು:
OnePlus 13 ಮೂರು ವೇರಿಯಂಟ್‌ಗಳಲ್ಲಿ ಲಭ್ಯ: 12GB RAM + 256GB, 16GB RAM + 512GB, ಮತ್ತು 24GB RAM + 1TB. ₹69,999 ಬೆಲೆಯ ಬೇಸ್ ವೇರಿಯಂಟ್‌ಗೆ ICICI ಕಾರ್ಡ್‌ನಲ್ಲಿ ₹5,000 ಡಿಸ್ಕೌಂಟ್. ಹಳೆಯ ಫೋನ್ ಎಕ್ಸ್‌ಚೇಂಜ್‌ನಲ್ಲಿ ₹66,499 ವರೆಗೆ ಡಿಸ್ಕೌಂಟ್ ಪಡೆಯಿರಿ.