Reliance Jio Offer: ರಿಲಯನ್ಸ್ ಜಿಯೋದ ರೂಪಾಯಿಗಳ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಹೆಚ್ಚು ದಿನಗಳ ವ್ಯಾಲಿಡಿಟಿ ಜೊತೆಗೆ ಪ್ರತಿದಿನ 2GB ಡೇಟಾ, ಅನ್‌ಲಿಮಿಟೆಡ್ 5G ಇಂಟರ್ನೆಟ್, Netflix ಉಚಿತ ಪ್ರವೇಶ, ಮತ್ತು ಇತರೆ ಆಕರ್ಷಕ ಆಫರ್‌ಗಳು ಲಭ್ಯವಿವೆ.
ದೇಶದ ನಂಬರ್ ಒನ್ ಖಾಸಗಿ ಕಂಪನಿಯಾಗಿರುವ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ಹೆಚ್ಚು ವ್ಯಾಲಿಡಿಟಿಯ ಪ್ಲಾನ್‌ಗಳನ್ನು ನೀಡುತ್ತಿರುತ್ತವೆ. ಇಂದು ನಾವು ನಿಮಗೆ ಹೇಳುತ್ತಿರುವ ಪ್ಲಾನ್‌ನಲ್ಲಿ ಒಳ್ಳೆಯ ಡೇಟಾ ನೀಡುತ್ತದೆ.
25
ರಿಲಯನ್ಸ್ ಜಿಯೋದ ಈ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಸಿಗುತ್ತದೆ. ಅಂದ್ರೆ ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ 168GB ಡೇಟಾ ಸಿಗುತ್ತದೆ. ಇದರೊಂದಿಗೆ 5G ಅನ್‌ಲಿಮಿಟೆಡ್ ಇಂಟರ್‌ನೆಟ್ ಸಿಗುತ್ತದೆ. ಇದರೊಂದಿಗೆ Netflix ಫ್ರೀ ಆಕ್ಸೆಸ್ ಲಭ್ಯವಾಗುತ್ತದೆ.
35
ಪ್ಲಾನ್ ಬೆಲೆ
ರಿಲಯನ್ಸ್ ಜಿಯೋ ಈ ಪ್ರಿಪೇಯ್ಡ್ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರ ಬೆಲೆ 1,299 ರೂಪಾಯಿ ಆಗಿದೆ. 2GB ಡೇಟಾದೊಂದಿಗೆ ಪ್ರತಿದಿನ 100 ಎಸ್‌ಎಂಎಸ್ ಕಳುಹಿಸಬಹುದು. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು. ನಿಮ್ಮ ಮೊಬೈಲ್‌ಗೆ Netflix ಸಬ್‌ಸ್ಕ್ರಿಪ್ಷನ್ ಉಚಿತವಾಗಿ ಸಿಗಲಿದೆ
ಜಿಯೋ 84 ದಿನ ವ್ಯಾಲಿಡಿಯಲ್ಲಿ ಮೂರು ಪ್ಲಾನ್‌ಗಳನ್ನು ನೀಡುತ್ತಿದೆ. ಒಂದೇ ವ್ಯಾಲಿಡಿಯ ಪ್ಲಾನ್ ಆಗಿದ್ರೂ, ಡೇಟಾ ವಿಷಯದಲ್ಲಿ ಭಿನ್ನವಾಗಿವೆ. ಹೆಚ್ಚಿನ ಮಾಹಿತಿಗಾಗಿ ಜಿಯೋ ವೆಬ್‌ಸೈಟ್‌ಗೆ ಭೇಟಿ ನೀಡಿ
1. ರೂಪಾಯಿ 1,299
2. ರೂಪಾಯಿ 1,799
3. ರೂಪಾಯಿ 1,049
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.