ಫ್ಯಾನ್ಸಿ ನಂಬರ್ ಯಾರಿಗೆ ತಾನೇ ಬೇಡ? ಮೊಬೈಲ್, ಕಾರ್, ಬೈಕ್‌ಗಳಿಗೆ ಫ್ಯಾನ್ಸಿ ನಂಬರ್ ಇದ್ರೆ ಚೆನ್ನಾಗಿರುತ್ತೆ. ಹೇಳೋದಕ್ಕೂ, ಓದೋದಕ್ಕೂ, ನೆನಪಿಟ್ಟುಕೊಳ್ಳೋದಕ್ಕೂ ಸುಲಭ. ಅದಕ್ಕೇ ಎಲ್ಲರೂ ಫ್ಯಾನ್ಸಿ ನಂಬರ್ ಇಷ್ಟಪಡ್ತಾರೆ. ಆದ್ರೆ ದುಬಾರಿ ಅಂತ ತಗೊಳ್ಳೋಕೆ ಹಿಂಜರಿಯುತ್ತಾರೆ. ಹರಾಜಿನಲ್ಲಿ ಫ್ಯಾನ್ಸಿ ನಂಬರ್ ಸುಲಭವಾಗಿ ಪಡೆಯಬಹುದು. ಹೇಗೆ ಅಂತ ತಿಳ್ಕೊಳ್ಳೋಣ.