ಅತ್ತ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿದ್ದರೆ ಇತ್ತ ಚಿನ್ನದ ದರ ಕುಸಿತ ಕಂಡಿದೆ.
undefined
ಸತತ ಮೂರನೇ ದಿನ ಚಿನ್ನದ ದರ ಕುಸಿತ ಗ್ರಾಹಕರನ್ನು ಸಂತಸಗೊಳಿಸಿದೆ.
undefined
ಕೊರೋನಾ ಕಾಲದಿಂದ ಏರಿಕೆ ಕಂಡಿದ್ದ ಚಿನ್ನದ ದರ ಈಗ ಇಳಿಯುತ್ತಿರುವುದು ಗ್ರಾಹಕರ ಸಂತಸಕ್ಕೆ ಕಾರಣವಾಗಿದೆ.
undefined
ಕಳೆದೆಂಟು ತಿಂಗಳಲ್ಲಿ ಚಿನ್ನದ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು.
undefined
ಹಾವೇಣಿ ಆಟ ಕಂಡು ಚಿನ್ನ ಖರೀದಿಸಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದ ಚಿನ್ನ ಪ್ರಿಯರು.
undefined
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 150 ರೂ. ಇಳಿಕೆಯಾಗಿ ದರ 43,250 ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 170ರೂ. ಇಳಿಕೆಯಾಗಿ 47,180ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 70,600ರೂ ಆಗಿದೆ.
undefined
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ
undefined