ಸತತ ಎರಡನೇ ದಿನ ಕುಸಿದ ಚಿನ್ನದ ದರ, ಹೀಗಿದೆ ನೋಡಿ ಇಂದಿನ ರೇಟ್!

Published : Jan 17, 2021, 04:05 PM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ, ಬೆಳ್ಳಿಯೂ ಅಗ್ಗ| ಹೀಗಿದೆ ನೋಡಿ ಜನವರಿ 17ರ ಗೋಲ್ಡ್ ರೇಟ್

PREV
18
ಸತತ ಎರಡನೇ ದಿನ ಕುಸಿದ ಚಿನ್ನದ ದರ, ಹೀಗಿದೆ ನೋಡಿ ಇಂದಿನ ರೇಟ್!

ದಿನೇ ದಿನೇ ಏರುತ್ತಿದ್ದ ಚಿನ್ನದ ದರ ಗ್ರಾಹಕರ ಚಿಂತೆಗೆ ಕಾರಣವಾಗಿತ್ತು.

28

ಆದರೀಗ ಕಳೆದೆರಡು ದಿನದಿಂದ ಬಂಗಾರ ದರ ಕುಸಿಯಲಾರಂಭಿಸಿದೆ.

38

ಲಾಕ್‌ಡೌನ್ ಹೇರಿದಾಗಿನಿಂದಲೂ ಏರಿಳಿತ ಆಟವಾಡುತ್ತಿದ್ದ ಚಿನ್ನದ ದರದಿಂದ ಬೇಸತ್ತಿದ್ದ ಗ್ರಾಹಕರಿಗೆ ಈಗ ಕೊಂಚ ನೆಮ್ಮದಿಯಾಗಿದೆ.

48

ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 10 ರೂ. ಇಳಿಕೆಯಾಗಿ ದರ  45,490 ರೂಪಾಯಿ ಆಗಿದೆ.

58

ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 10 ರೂ. ಇಳಿಕೆಯಾಗಿ 49,630 ರೂಪಾಯಿ ಆಗಿದೆ.

68

ಇನ್ನು ಇತ್ತ ಬೆಳ್ಳಿ ದರ ಮಾತ್ರ 1,500 ರೂ ಇಳಿಕೆಯಾಗಿ, ಒಂದು ಕೆ. ಜಿ. ಬೆಳ್ಳಿ ದರ 65,000ರೂ ಆಗಿದೆ.

78

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಜೊತೆಗೆ ಕೊರೋನಾ ವೈರಸ್ ರೂಪಾಂತರವೂ ಆಗುತ್ತಿದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. 

88

ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ

click me!

Recommended Stories