ಇಳಿಕೆಯಾಗಿದ್ದ ಚಿನ್ನ, ಬೆಳ್ಳಿ ದರದಲ್ಲಿ ಮತ್ತೆ ಬದಲಾವಣೆ: ಇಲ್ಲಿದೆ ಅ. 06ರ ಗೋಲ್ಡ್ ರೇಟ್!

Published : Oct 06, 2020, 02:17 PM ISTUpdated : Mar 02, 2021, 04:46 PM IST

ಕೊರೋನಾತಂಕ ಜನರ ನೆಮ್ಮದಿ, ಜೀವನ ಶೈಲಿ ಹೀಗೆ ಎಲ್ಲವನ್ನೂ ಕಸಿದುಕೊಂಡಿದೆ. ಒಂದೆಡೆ ಜನರು ಹೊರಗೆ ನೆಮ್ಮದಿಯಿಂದ ಓಡಾಡಲಾಗದೆ ಕಷ್ಟ ಪಡುತ್ತಿದ್ದರೆ, ಮತ್ತೊಂದೆಡೆ ಉದ್ಯಮಗಳು ನೆಲಕಚ್ಚಿವೆ. ಹೀಗಿರುವಾಗ ಚಿನ್ನದ ದರವೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಆದರೀಗ ಪರಿಸ್ಥಿತಿ ಕೊಂಚ ಬದಲಾವಣೆಯಾಗುತ್ತಿದೆ. ಉದ್ಯಮ ಕ್ಷೇತ್ರ ಚೇತರಿಸುತ್ತಿದೆ. ಹೀಗಿರುವಾಗ ಹಳದಿ ತಾಮ್ರದ ಬೆಲೆಯೂ ಹಾವೇಣಿ ಆಟ ಆಡುತ್ತಿದೆ. ಇಲ್ಲಿದೆ ಅಕ್ಟೋಬರ್ 6ರ ಬಂಗಾರ ದರ.

PREV
110
ಇಳಿಕೆಯಾಗಿದ್ದ ಚಿನ್ನ, ಬೆಳ್ಳಿ ದರದಲ್ಲಿ ಮತ್ತೆ ಬದಲಾವಣೆ: ಇಲ್ಲಿದೆ ಅ. 06ರ ಗೋಲ್ಡ್ ರೇಟ್!

ಹೌದು ಕೊರೋನಾ ಎಂಬ ಮಹಾಮಾರಿ ಜನರ ನೆಮ್ಮದಿಯನ್ನೇ ಕಸಿದುಕೊಂಡಿದೆ. ನೆಮ್ಮದಿಯಿಂದ ಹೊರಗೆ ಓಡಾಡುತ್ತಿದ್ದವರು ಇಂದು ಅಗತ್ಯವಿದ್ದರಷ್ಟೇ ಹೊರ ಹೋಗಿ, ಹೆಚ್ಚಿನ ಸಮಯ  ಮನೆಯಲ್ಲೇ ಉಳಿಯುವಂತಾಗಿದೆ. 

210

ಇನ್ನು ಈ ಕೊರೋನಾ ಕಾಲದಲ್ಲಿ ಉದ್ಯಮಗಳು ನೆಲ ಕಚ್ಚಿದ್ದು, ಅನೇಕ ಮಂದಿ ನಷ್ಟ ಅನುಭವಿಸಿದ್ದರೆ, ಇನ್ನು ಕೆಲ ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ.
 
310

ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಹೂಡಿಕೆದಾರರು ತಮ್ಮ ಹಣವನ್ನು ಚಿನ್ನದಲ್ಲಿ ಹೂಡಿಕೆ ಮಾಡಿದ್ದಾರೆ.
 
410

ಇದರ ಪರಿಣಾಮವೆಂಬಂತೆ ಚಿನ್ನದ ಬೇಡಿಕೆ ಕಡಿಮೆ ಇದ್ದರೂ ಕೊರೋನಾ ಸಂಕಷ್ಟ ಕಾಲದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.

510

ಆದರೆ ದರ ಏರಿಕೆ ಮದುವೆ ಮೊದಲಾದ ಕಾರ್ಯಕ್ರಮ ಇಟ್ಟುಕೊಂಡವರನ್ನು ಕಂಗಾಲಾಗಿಸಿತ್ತು. ಆದರೀಗ ಪರಿಸ್ಥಿತಿ ಕೊಂಚ ಸುಧಾರಿಸುತ್ತಿದ್ದು, ಉದ್ಯಮಗಳು ಮತ್ತೆ ಆರಂಭವಾಗಿದೆ. ಇತ್ತ ಚಿನ್ನ, ಬೆಳ್ಳಿ ದರ ಹಾವೇಣಿ ಆಟವಾಡುತ್ತಿದೆ.

610

ಇಂದು ಮಂಗಳವಾರ ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 480 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಲೆ 47,900 ರೂಪಾಯಿ ಆಗಿದೆ.

710

ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 520 ರೂಪಾಯಿ ಏರಿಕೆ ಕಂಡಿದ್ದು, 52,250 ರೂಪಾಯಿ ಆಗಿದೆ. 

810

ಇನ್ನು ಇತ್ತ ಬೆಳ್ಳಿ ದರವೂ ಕೊಂಚ ಏರಿಕೆಯಾಗಿದೆ. ಒಂದು ಕೆ. ಜಿ ಬೆಳ್ಳಿಯ ಬೆಲೆ 1,300ರೂ ಏರಿಕೆಯಾಗಿ 62,000 ರೂ ಆಗಿದೆ.

910

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. 

1010

ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

click me!

Recommended Stories