ಮಾರ್ಚ್‌ 31 ಬರೋ ಮುನ್ನ ಈ ಕೆಲಸ ಮಾಡಿಲ್ಲ ಅಂದ್ರೆ ಜೇಬಿಗೆ ಕತ್ತರಿ ಪಕ್ಕಾ! ಬಚಾವ್‌ ಆಗಲು ಈ ಟಿಪ್ಸ್‌ ಪಾಲಿಸಿ!

ಪ್ರತಿಯೊಬ್ಬ ಮನುಷ್ಯ ಕೂಡ ಆರ್ಥಿಕವಾಗಿ ಸದೃಢ ಆಗಿರಬೇಕು. ಎಷ್ಟೇ ದುಡಿದರೂ ಕೂಡ ಒಮ್ಮೊಮ್ಮೆ ಸಮಸ್ಯೆಗಳು ನಮ್ಮನ್ನು ಆರ್ಥಿಕವಾಗಿ ಕೆಳಗಡೆ ನೂಕುತ್ತವೆ. ಇನ್ನು ಕೆಲವೊಮ್ಮೆ ದೇಶದಲ್ಲಿ ಇರುವ ಸೌಲಭ್ಯಗಳಿಂದ ವಂಚಿತರಾಗುತ್ತೇವೆ. ಮಾರ್ಚ್‌ ತಿಂಗಳು ಮುಗಿಯುತ್ತ ಬಂದು. ಈ ಐದು ಕೆಲಸಗಳನ್ನು ಮಾಡಿದ್ರೆ ಮಾತ್ರ ನಿಮ್ಮ ದುಡ್ಡು ಉಳಿಯತ್ತೆ. ಹಾಗಾದರೆ ಏನೇನು ಮಾಡಬೇಕು? 

do not forget to do these important things before 2025 march 31st

ಆರ್ಥಿಕವಾಗಿ ಒಂದಷ್ಟು ಹಣ ಉಳಿತಾಯ ಮಾಡಲು, ಅನಗತ್ಯ ಹಣ ಖರ್ಚು ಆಗೋದನ್ನು ತಪ್ಪಿಸಲು ಈ ಸೂತ್ರಗಳನ್ನು ಪಾಲಿಸಿ. ಮಾರ್ಚ್‌ 31ರೊಳಗಡೆ ಈ ಮಂತ್ರ ಪಾಲಿಸಿ. 

do not forget to do these important things before 2025 march 31st

ಎಕ್ಸ್ಟ್ರಾ ಟಿಡಿಎಸ್ ಅವಾಯ್ಡ್‌ ಮಾಡಲು 12BB ಫಾರ್ಮ್‌ ಸಬ್‌ಮಿಟ್‌ ಮಾಡಿ. ಸಬ್‌ಮಿಟ್‌ ಮಾಡದಿದ್ದರೆ ಟೇಕ್‌ಹೋಮ್‌ ಸಂಬಳ ಕಟ್‌ ಆಗುವುದು, ಇನ್ನು ಮರುಪಾವತಿ ಆಗಲು ಒಂದು ಕ್ಲೇಮ್‌ ಲೆಟರ್‌ ಬೇಕಾಗುವುದು.


ಎರಡು ವರ್ಷಕ್ಕೆ 7.5 % ಬಡ್ಡಿ ಅಡಿಯಲ್ಲಿ ಮಹಿಳಾ ಸಮ್ಮಾನ್‌ ಸೇವಿಂಗ್ಸ್‌ ಸ್ಕೀಮ್‌ ಆಫರ್‌ನೀಡುತ್ತದೆ. ಮಹಿಳೆಉವರು ಮಾರ್ಚ್‌31ರೊಳಗಡೆ ಪೋಸ್ಟ್‌ಆಫೀಸ್‌, ಆಯ್ದ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಬಹುದು. 

ಈವಿ ಲೋನ್ಸ್‌ 2019 ಏಪ್ರಿಲ್‌1ರಿಂದ, 2023 ಮಾರ್ಚ್‌31ರೊಳಗಡೆ ಎಲೆಕ್ಟ್ರಾನಿಕ್ಸ್‌ ವೆಹಿಕಲ್‌ ತೆಗೆದುಕೊಂಡಿದ್ದರೆ, ಸೆಕ್ಷನ್‌80EEB ಅಡಿಯಲ್ಲಿ 1.5 ಲಕ್ಷ ಬಡ್ಡಿದರ ಕಡಿಮೆ ಆಗುವುದು. ಐಟಿಆರ್‌ ಫೈಲ್‌ ಮಾಡುವಾಗ ಇದನ್ನು ಫಿಲ್‌ಮಾಡಿ

ಪಿಪಿಎಫ್‌, ಇಎಲ್‌ಎಸ್‌ಎಸ್‌, ಸುಖನ್ಯಾ ಸಮೃದ್ಧಿ ಯೋಜನೆ ಅಥವಾ ಎಫ್‌ಡಿಯಲ್ಲಿ ಹೂಡಿಕೆ ಮಾಡಿ. ಇದರಿಂದ 1.5 ಲಕ್ಷ ರೂಪಾಯಿ ಕಡಿತ ಆಗೋದು ತಪ್ಪುತ್ತದೆ. ತೆರಿಗೆ ಕಡಿತ ಆಗಿ, ಬೆಳವಣಿಗೆ ಹೊಂದಬಹುದು. 

Fastag KYC ಅಪ್‌ಡೇಟ್‌ ಮಾಡಿ. ಇದರಿಂದ ಡಿಆಕ್ಟಿವೇಟ್‌ಆಗೋದು, ಟೋಲ್‌ ಚಾರ್ಜ್‌ಡಬಲ್‌ಆಗೋದು ತಪ್ಪುವುದು. ಬ್ಯಾಂಕ್‌ಪೋರ್ಟಲ್‌ಅಥವಾ ಮೈಫಾಸ್ಟ್‌ಆಪ್‌ನಿಂದ ಇದನ್ನು ಚೆಕ್‌ಮಾಡಿ.

Latest Videos

vuukle one pixel image
click me!