Published : Feb 01, 2025, 08:55 AM ISTUpdated : Feb 01, 2025, 04:04 PM IST
ಚಿನ್ನ ಅಂದ್ರೆ ಸೌದಿ ಅರೇಬಿಯಾ, ಅರಬ್ ದೇಶಗಳ ನೆನಪಾಗುತ್ತೆ. ಆದ್ರೆ ಪ್ರಪಂಚದಲ್ಲೇ ಅತಿ ಅಗ್ಗದ ಚಿನ್ನ ಭೂತಾನ್‌ನಲ್ಲಿ ಸಿಗುತ್ತೆ. ಅಲ್ಲಿ ಚಿನ್ನದ ಮೇಲೆ ಟ್ಯಾಕ್ಸ್ ಇಲ್ಲ. ಭಾರತೀಯರು ವೀಸಾ ಇಲ್ಲದೆ ಭೂತಾನ್‌ಗೆ ಹೋಗಿ ಕಡಿಮೆ ಬೆಲೆಗೆ ಚಿನ್ನ ಖರೀದಿಸಬಹುದು.