ಬೇಸಿಗೆ ಕಾಲ ಮುಗಿತಾ ಬಂತು. ಈ ಚಳಿಗಾಲದಲ್ಲಿ AC ತಗೊಳ್ಳಿ. ಚಳಿಗಾಲದ ಆರಂಭದಲ್ಲೇ ACಗಳ ಬೆಲೆ ಇಳಿಕೆ. ಈಗ 1.5 ಟನ್ AC ಅರ್ಧ ಬೆಲೆಗೆ ಖರೀದಿಸಿ. ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ಲಭ್ಯ.
26
LG, Voltas, Blue Star, Samsung, Daikin ನಂತಹ ಬ್ರ್ಯಾಂಡ್‌ಗಳ ಸ್ಪ್ಲಿಟ್ ACಗಳ ಮೇಲೆ 50% ಡಿಸ್ಕೌಂಟ್ ಪಡೆಯಿರಿ. ಹಾಗಾಗಿ ತಡಮಾಡದೆ AC ಖರೀದಿಸಿ. 50% ವರೆಗೆ ಕಡಿಮೆ ಬೆಲೆಯಲ್ಲಿ AC ಲಭ್ಯ. ಯಾವ ಬ್ರ್ಯಾಂಡ್‌ನ AC ಬೆಲೆ ಎಷ್ಟು ಅಂತ ತಿಳ್ಕೊಳ್ಳಿ.
36
LG AI Convertible 6 in 1 cooling 2024 1.5 ಟನ್ 3 ಸ್ಟಾರ್ ಸ್ಪ್ಲಿಟ್ AC ಬೆಲೆ 53% ರಷ್ಟು ಕಡಿಮೆಯಾಗಿದೆ. ₹78,990 AC ₹36,990ಕ್ಕೆ ಲಭ್ಯ. Voltas 1.5 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ AC ಮೇಲೆ 46% ಡಿಸ್ಕೌಂಟ್. ₹62,990 AC ₹33,990ಕ್ಕೆ ಲಭ್ಯ.
46
ಲಾಯ್ಡ್ ಕಂಪನಿಯ AC ಕೂಡ ಖರೀದಿಸಬಹುದು. 1.5 ಟನ್ ಲಾಯ್ಡ್ 3 ಸ್ಟಾರ್ AC ಬೆಲೆ 41% ರಷ್ಟು ಕಡಿಮೆಯಾಗಿದೆ. ₹58,990 AC ₹34,490ಕ್ಕೆ ಲಭ್ಯ. ಫ್ಲಿಪ್‌ಕಾರ್ಟ್ Axis ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಪಾವತಿಸಿದರೆ 5% ಕ್ಯಾಶ್‌ಬ್ಯಾಕ್ ಸಿಗುತ್ತದೆ.
56
Motorola 1.5 ಟನ್ 3 ಸ್ಟಾರ್ AC ಬೆಲೆ ಕೂಡ ಕಡಿಮೆಯಾಗಿದೆ. ₹49,990 AC ಮೇಲೆ 40% ಡಿಸ್ಕೌಂಟ್. ಆಫರ್‌ನಲ್ಲಿ ₹29,990ಕ್ಕೆ ಲಭ್ಯ. ಹಾಗಾಗಿ ತಡಮಾಡದೆ AC ಖರೀದಿಸಿ. ಹಲವು ಕಂಪನಿಗಳ ACಗಳ ಮೇಲೆ ಡಿಸ್ಕೌಂಟ್ ಲಭ್ಯ.
66
1.5 ಟನ್ AC ಅರ್ಧ ಬೆಲೆಗೆ ಖರೀದಿಸಿ. ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ಲಭ್ಯ. LG, Voltas, Blue Star, Samsung, Daikin ನಂತಹ ಕಂಪನಿಗಳ ACಗಳ ಮೇಲೆ 50% ಡಿಸ್ಕೌಂಟ್.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.