ಯಮಹಾ ಕಂಪನಿ ಪ್ರಸ್ತುತ YZF-R15 V4 (155cc), YZF-R15S V3 (155cc), MT-15 V2 (155cc); FZS-Fi ವರ್ಷನ್ 4.0 (149cc), FZS-Fi ವರ್ಷನ್ 3.0 (149cc), FZ-Fi ವರ್ಷನ್ 3.0 (149cc), FZ-X (149cc), ಮತ್ತು Aerox 155 (155cc), Fascino 125 FIcc ಹೈಬ್ರಿಡ್ (125 FIcc) ನಂತಹ ಸ್ಕೂಟರ್‌ಗಳು , ರೇ ZR 125 FI ಹೈಬ್ರಿಡ್ (125cc), ರೇ ZR ಸ್ಟ್ರೀಟ್ ರ್ಯಾಲಿ 125 FI ಹೈಬ್ರಿಡ್ (125cc) ಮುಂತಾದ ಬೈಕ್ ಉತ್ಪನ್ನ ಪೋರ್ಟ್‌ಫೋಲಿಯೋ ಅನ್ನು ಹೊಂದಿದೆ.