ಮೆಟ್ರೋ ಹಿಡಿಯಲು ಗಾಡಿ ಪಾರ್ಕ್ ಮಾಡ್ತೀರಾ? ಲೈಸೆನ್ಸ್ ಬೇಡದ ಈ ಇವಿ ಬೆಸ್ಟ್

Published : Nov 03, 2024, 08:14 AM ISTUpdated : Nov 03, 2024, 02:21 PM IST

ಓಕಿನಾವಾ ಕಂಪನಿಯ ಸ್ಟೈಲಿಶ್, ಕಡಿಮೆ ಬೆಲೆಯ ಲೈಟ್ ಎಲೆಕ್ಟ್ರಿಕ್ ಸ್ಕೂಟರ್. ಒಮ್ಮೆ ಚಾರ್ಜ್ ಮಾಡಿದರೆ 60 ಕಿ.ಮೀವರೆಗೆ ಹೋಗುವ ಈ ಗಾಡಿ ಸೈಕಲ್‌ಗಿಂತಲೂ ಈಸಿಯಾಗಿದ್ದು, ಬೈಕಿನಷ್ಟು ಸ್ಟ್ರಾಂಗ್ ಆಗಿಲ್ಲ. ಗಂಟೆಗೆ 25 ಕೀ.ಮೀ ಓಡುವ ಈ ಗಾಡಿಗೆ ನೋಂದಣಿ ಅಥವಾ ಲೈಸೆನ್ಸ್ ಅಗತ್ಯವಿಲ್ಲ.

PREV
15
ಮೆಟ್ರೋ ಹಿಡಿಯಲು ಗಾಡಿ ಪಾರ್ಕ್ ಮಾಡ್ತೀರಾ? ಲೈಸೆನ್ಸ್ ಬೇಡದ ಈ ಇವಿ ಬೆಸ್ಟ್
ಲೈಸೆನ್ಸ್ ಇಲ್ಲದ ಎಲೆಕ್ಟ್ರಿಕ್ ಸ್ಕೂಟರ್

ಸ್ಟೈಲಿಶ್ ಬ್ರಾಂಡೆಡ್ ಎಲೆಕ್ಟ್ರಿಕ್ ಸ್ಕೂಟರನ್ನು ಕಡಿಮೆ ಬೆಲೆಯಲ್ಲಿ ಪಡೆಯಿರಿ. ಓಕಿನಾವಾ ಲೈಟ್ ನಮ್ಮ ಮೆಟ್ರೋ ಕ್ಯಾಚ್ ಮಾಡಲು, ಪಾರ್ಕಿಂಗನಲ್ಲಿಟ್ಟು ಹೋಗಲಂತೂ ಹೇಳಿ ಮಾಡಿಸಿದಂಥ ಗಾಡಿ

25

ದೈನಂದಿನ ಬಳಕೆಗೆ ಉತ್ತಮ, 60 ಕಿಮೀ ವ್ಯಾಪ್ತಿ, 25 ಕಿಮೀ/ಗಂ ವೇಗ, ನೋಂದಣಿ ಅಥವಾ ಲೈಸೆನ್ಸ್ ಅಗತ್ಯವಿಲ್ಲ, 1.25kWh ಬ್ಯಾಟರಿ.

35

4-5 ಗಂಟೆ ಚಾರ್ಜಿಂಗ್ ಸಮಯ, 3 ವರ್ಷಗಳ ವಾರಂಟಿ, 250W ಶಕ್ತಿ, 150 ಕೆಜಿ ಲೋಡ್ ಸಾಮರ್ಥ್ಯ, 5 ಬಣ್ಣಗಳು, LED ಹೆಡ್‌ಲ್ಯಾಂಪ್,

45

ಅಲ್ಯೂಮಿನಿಯಂ ಚಕ್ರ, USB ಪೋರ್ಟ್, ಪುಶ್ ಸ್ಟಾರ್ಟ್, LED ವಿಂಕರ್‌ಗಳು, LCD ಸ್ಪೀಡೋಮೀಟರ್, ಟ್ಯೂಬ್‌ಲೆಸ್ ಟೈರ್‌ಗಳು, E-ABS ಇವೆ.

55
ಲೈಸೆನ್ಸ್ ಬೇಡ

ಬ್ಯಾಟರಿ ಲಾಕ್, ರಿಮೋಟ್, GPS, ಮೊಬೈಲ್ ಅಪ್ಲಿಕೇಶನ್, ₹69,093 ಬೆಲೆ, ₹2,000 ಡೌನ್ ಪೇಮೆಂಟ್, 3 ವರ್ಷಗಳ ಬ್ಯಾಟರಿ ವಾರಂಟಿ.

click me!

Recommended Stories