BMW ಮೋಟರಾಡ್ ಇಂಡಿಯಾ ಹೊಸ BMW RnineT ಮತ್ತು BMW RnineT ಸ್ಕ್ರಾಂಬ್ಲರ್ ಬೈಕ್ ಭಾರತದಲ್ಲಿ ಬಿಡುಗಡೆ ಮಾಡಿದೆ. ಕಂಪ್ಲೀಟ್ಲಿ ಬಿಲ್ಟ್-ಅಪ್ ಯೂನಿಟ್ಸ್(CBU) ಮೋಟಾರ್‍ಸೈಕಲ್ ಇಂದಿನಿಂದ ಎಲ್ಲ್ಲಾ BMW ಮೋಟರಾಡ್ ಇಂಡಿಯಾ ಡೀಲರ್‌ಶಿಪ್‌ಗಳಲ್ಲಿ ಲಭ್ಯ.BMW RnineT ಬೆಲೆ 18,50,000 ರೂಪಾಯಿ ಮತ್ತು BMW RnineT ಸ್ಕ್ರಾಂಬ್ಲರ್ ಬೆಲೆ 16,75,000 ರೂಪಾಯಿ(ಎಕ್ಸ್ ಶೋ ರೂಂ)

BMW RnineT ಸ್ಕಾಂಬ್ಲರ್ ಕ್ಲಾಸಿಕ್ ರೋಡ್‍ಸ್ಟರ್ ಆಗಿದ್ದು ಇದು 90 ವರ್ಷಗಳಿಗೂ ಮೇಲ್ಪಟ್ಟ ಮೋಟಾರ್‍ಸೈಕಲ್ ಡಿಸೈನ್‍ನ ಆಕಾಂಕ್ಷೆ ಮತ್ತು ಆವಿಷ್ಕಾರದ ಫಲವಾಗಿದೆ. ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳು ಮತ್ತು ಎಚ್ಚರಿಕೆಯ ಕಸುಬುದಾರಿಕೆಯನ್ನು ಅತ್ಯಂತ ಸಣ್ಣ ವಿವರಗಳಲ್ಲೂ ಹೊಂದಿದೆ. ಇದರ ಪ್ರತಿಮಾತ್ಮಕ ಎಂಜಿನ್ ಈಗ ಮೂಲ ಪ್ರಮಾಣಗಳೊಂದಿಗೆ ಮತ್ತಷ್ಟು ಚೆನ್ನಾಗಿ ಬೆರೆಯುತ್ತದೆ ಮತ್ತು ನಿಮಗೆ ಅದರ ಸುಧಾರಿತ ಟಾರ್ಕ್ ಕರ್ವ್ ಮೂಲಕ ರಸ್ತೆಯ ಮೇಲೆ ಪ್ರಭುತ್ವ ಸಾಧಿಸಲು ನೆರವಾಗುತ್ತದೆ.

BMW RnineT ಸ್ಕ್ರಾಂಬ್ಲರ್ ಅತ್ಯಂತ ವಿಶೇಷ ರೀತಿಯಲ್ಲಿ ಸ್ಕ್ರಾಂಬ್ಲರ್ ಯುಗವನ್ನು ಪುನರುಜ್ಜೀವನಗೊಳಿಸಿದೆ. ಇದರಲ್ಲಿ ಈ ಮೋಟಾರ್‍ಸೈಕಲ್ ವಿಧವನ್ನು ನಿರೂಪಿಸುವ ಪ್ರತಿಯೊಂದೂ ಹೊಂದಿದೆ, ಅತ್ಯಂತ ವಿಶಿಷ್ಟ ಸ್ಫೂರ್ತಿ ಮತ್ತು ಶುದ್ಧತೆಯನ್ನು ಪ್ರೀತಿಸುವ ಮೋಟಾರ್‍ಸೈಕಲ್ ಅಭಿಮಾನಿಗಳಿಗೆಂದೇ ಸೃಷ್ಟಿಸಲಾದ ಇದು ಅಗತ್ಯಕ್ಕೆ ಇಳಿಸಲಾಗಿದೆ ಮತ್ತು ತಂತ್ರಜ್ಞಾನ ಹಾಗೂ BNW ಗುಣಮಟ್ಟದ ಸಂಯೋಜನೆಯಲ್ಲಿ ರೂಢಿ ವಿರೋಧಿಯಾಗಿದೆ.

BMW ಮೋಟರಾಡ್ ಬೈಕ್‍ಗಳು ಮೂರು ವರ್ಷಗಳು, ಅನ್‍ಲಿಟೆಡ್ ಕಿಲೋಮೀಟರ್ ಸ್ಟಾಂಡರ್ಡ್ ವಾರೆಂಟಿಯೊಂದಿಗೆ ಬಂದಿವೆ. ವಾರೆಂಟಿಯನ್ನು ನಾಲ್ಕು ಮತ್ತು ಐದನೇ ವರ್ಷಕ್ಕೂ ಹೆಚ್ಚುವರಿ ವೆಚ್ಚದಲ್ಲಿ ವಿಸ್ತರಿಸಬಹುದು. ರೋಡ್‍ಸೈಡ್ ಅಸಿಸ್ಟೆನ್ಸ್, 24x7 365 ದಿನಗಳ ಪ್ಯಾಕೇಜ್‍ನಿಂದ ಬ್ರೇಕ್‍ಡೌನ್ ಮತ್ತು ಟೋವಿಂಗ್ ಸನ್ನಿವೇಶಗಳಲ್ಲಿ ಪ್ರಾಮಾಣಿಕ ಸೇವೆಗಳನ್ನು ದೃಢಪಡಿಸುತ್ತವೆ.

ಕ್ಲಾಸಿಕ್ ನೋಟಕ್ಕೆ ಹೊಸದಾಗಿ ವಿನ್ಯಾಸಗೊಳಿಸಲಾದ ಸಕ್ರ್ಯುಲರ್ ಇನ್‍ಸ್ಟ್ರುಮೆಂಟ್ ಮತ್ತು ಅನಲಾಗ್ ಸ್ಪೀಡೊಮೀಟರ್ ಡಿಸ್ಪ್ಲೇ, ಇಂಟಿಗ್ರೇಟೆಡ್ ಇಂಡಿಕೇಟರ್ ಲೈಟ್ಸ್ ಪೂರಕವಾಗಿದೆ. ಅತ್ಯುನ್ನತ ಮೆಟಲ್ ಕೇಸಿಂಗ್ ಮತ್ತು BMW ಲೊಗೊ ಹೊಂದಿದೆ. ಈ ಮಾದರಿಗಳು ಸ್ಟೇಟ್-ಆಫ್-ದಿ ಆರ್ಟ್ LED ಹೆಡ್‍ಲ್ಯಾಂಪ್ ಹೊಂದಿದ್ದು ಅದರಲ್ಲಿ ಡೇಟೈಮ್ ರನ್ನಿಂಗ್ ಲೈಟ್ ಒಳಗೊಂಡಿದೆ.

ಹೊಸ BMW RnineT ಮತ್ತು BMW RnineT ಸ್ಕ್ರಾಂಬ್ಲರ್ ಅತ್ಯುತ್ತಮ ಡಿಸೈನ್, ಶಕ್ತಿಯುತ ಟಾರ್ಕ್ ಮತ್ತು ಅದರ ವಿಶಿಷ್ಟ ಶಬ್ದದಿಂದ ಮೋಹಗೊಳಿಸುತ್ತದೆ. ಇದರ ಶಕ್ತಿಯುತ ಏರ್/ಆಯಿಲ್-ಕೂಲ್ಡ್ 2-ಸಿಲಿಂಡರ್ ಫೋರ್-ಸ್ಟ್ರೋಕ್ ಎಂಜಿನ್ ಸಿಲಿಂಡರ್ ಹೆಡ್‍ನೊಂದಿಗೆ, ಫೋರ್ ವಾಲ್ವ್ಸ್ ಹೊಂದಿದೆ. 7,520 RPM ನಲ್ಲಿ 109 HP ಔಟ್‍ಪುಟ್‍ನೊಂದಿಗೆ 6,000 RPMನಲ್ಲಿ 119 NM ಗರಿಷ್ಠ ಟಾರ್ಕ್ ಹೊಂದಿದ್ದು ಎಂಜಿನ್ ಡೈನಮಿಕ್ ರೈಡಿಂಗ್ ಪ್ಲೆಷರ್‌ಗೆ ಸೂಕ್ತವಾಗಿದೆ.

ಈ ಮೋಟಾರ್‍ಸೈಕಲ್‍ಗಳು ವೈಯಕ್ತಿಕ ರೈಡರ್‍ಗೆ ಹೊಂದಿಕೊಳ್ಳುವಂತೆ ಎರಡು ಸ್ಟಾಂಡರ್ಡ್ ರೈಡಿಂಗ್ ಮೋಡ್‍ಗಳ-`ರೈನ್’ ಮತ್ತು `ರೋಡ್’ ಹೊಂದಿದೆ. “ರೈನ್” ಮೋಡ್‍ನಲ್ಲಿ ಮೃದುವಾದ ಥ್ರಾಟಲ್ ರೆಸ್ಪಾನ್ಸ್ ASC (ಆಟೊಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್)ಯ ಸೂಕ್ಷ್ಮ ನಿಯಂತ್ರಣದೊಂದಿಗೆ ಸಂಯೋಜನೆಗೊಂಡು ಜಾರುವ ರಸ್ತೆಯ ಪರಿಸ್ಥಿತಿಗಳಲ್ಲಿ ಅಂದರೆ ತೇವವಾದ ರಸ್ತೆಯ ಮೇಲೆ ಆಕ್ಸಲರೇಟ್ ಮಾಡುವಾಗ ಹೆಚ್ಚಿನ ASC ಸುರಕ್ಷತೆ ನೀಡುತ್ತದೆ. “ರೋಡ್” ರೈಡಿಂಗ್ ಮೋಡ್‍ನಲ್ಲಿ ಥ್ರಾಟಲ್ ರೆಸ್ಪಾನ್ಸ್ ಸಮತೋಲನಗೊಂಡಿದೆ ಮತ್ತು ASC ಕಂಟ್ರೋಲ್‌ನಿಂದ ಅದೆಂತಾ ರಸ್ತೆಗಳಲ್ಲಿ ಸ್ಕಿಡ್ ಭೀತಿ ಇಲ್ಲದೆ ರೈಡ್ ಮಾಡಬುಹುದು.

ಹೊಸ BMW RnineT ಮತ್ತು BMW RnineT ಸ್ಕ್ರಾಂಬ್ಲರ್ ಶುದ್ಧ ರೈಡಿಂಗ್ ಸಂಭ್ರಮಿಸುವ ಸಮಯರಹಿತ ಮೋಟಾರ್‍ಸೈಕ್ಲಿಂಗ್ ಸಂಸ್ಕಂತಿಯ ಅಭಿವ್ಯಕ್ತಿಯಾಗಿದೆ. ಸ್ಪೋರ್ಟೀವ್ ಲುಕ್ ಹೊಂದಿದ್ದು, ಇಂದಿನ ಅಲ್ಟಿಮೇಟ್ ರೈಡಿಂಗ್ ಪ್ಲೆಷರ್ ನೀಡುತ್ತದೆ. ನಾವು BMW ಮೋಟರಾಡ್ ಪರಂಪರೆಗೆ ಮತ್ತೊಂದು ಉತ್ಸಾಹಕರ ಹೊಸ ಮುಖವನ್ನು ಇಂದು ಸೇರ್ಪಡೆ ಮಾಡಲು ಬಹಳ ಉತ್ಸುಕರಾಗಿದ್ದೇವೆ, ಅದು ಇಂದಿಗೂ ಉತ್ಸಾಹಿಗಳಲ್ಲಿ ಹಳೆಯ ನೆನಪುಗಳನ್ನು ತರುತ್ತದೆ ಎಂದು ಗ್ರೂಪ್ ಇಂಡಿಯಾ ಪ್ರೆಸಿಡೆಂಟ್ ಶ್ರೀ ವಿಕ್ರಮ್ ಪಾವಾಹ್ ಹೇಳಿದರು.